ಹಿರಿಯ ನಾಗರಿಕರ ಕಾರ್ಡ್: ಮುಖ್ಯಾಂಶಗಳು ಯಾರಿಗೆ ಲಭ್ಯ?: 60 ವರ್ಷ ವಯಸ್ಸು ದಾಟಿದ ಕರ್ನಾಟಕದ ಪ್ರತಿಯೊಬ್ಬ ಕಾಯಂ ನಿವಾಸಿಗಳು ಈ ‘ಹಿರಿಯ ನಾಗರಿಕರ ಗುರುತಿನ ಚೀಟಿ’ಯನ್ನು ಪಡೆಯಲು ಅರ್ಹರು. ಪ್ರಮುಖ ಲಾಭಗಳು: KSRTC ಬಸ್ ಟಿಕೆಟ್‌ನಲ್ಲಿ 25% ರಿಯಾಯಿತಿ, ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ (FD) ಮೇಲೆ ಹೆಚ್ಚು ಬಡ್ಡಿ ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವಿಶೇಷ ರಿಯಾಯಿತಿ. ಅರ್ಜಿ ಸಲ್ಲಿಕೆ: ನಿಮ್ಮ ಹತ್ತಿರದ ‘ಗ್ರಾಮ ಒನ್’, ‘ಬೆಂಗಳೂರು ಒನ್’ ಕೇಂದ್ರಗಳಲ್ಲಿ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲೇ … Continue reading “Senior Citizen Card: ಮನೆಯಲ್ಲಿ 60 ವರ್ಷ ದಾಟಿದವರಿದ್ದಾರೆಯೇ? ಈ ಒಂದು ‘ಮ್ಯಾಜಿಕ್ ಕಾರ್ಡ್’ ಇದ್ದರೆ ಉಳಿಯುತ್ತೆ ಸಾವಿರಾರು ರೂಪಾಯಿ!”
Copy and paste this URL into your WordPress site to embed
Copy and paste this code into your site to embed