ಹಳೆ ಕೂದಲು ಮಾರಿ ಪಾತ್ರೆ ತಗೊತಿದ್ದೀರಾ? ಇದರ ಹಿಂದೆ ಅಡಗಿರುವ ಆ ಭಯಾನಕ ಸತ್ಯ ನಿಮಗೆ ಗೊತ್ತಾ? ತಕ್ಷಣ ಎಚ್ಚೆತ್ತುಕೊಳ್ಳಿ!

ವೈರಲ್ ಸುದ್ದಿ ಮುಖ್ಯಾಂಶಗಳು: ಉದುರಿದ ಕೂದಲು ಮಾರುವುದು ಜ್ಯೋತಿಷ್ಯದ ಪ್ರಕಾರ ಅತ್ಯಂತ ಅಶುಭ. ಕೂದಲಿನ ಮೂಲಕ ಮಾಟ-ಮಂತ್ರ ಮಾಡುವ ಅಪಾಯ ಹೆಚ್ಚಿರುತ್ತದೆ. ಹಿಂದೂ ಮತ್ತು ಇಸ್ಲಾಂ ಧರ್ಮದಲ್ಲಿ ಕೂದಲು ಮಾರಾಟ ನಿಷೇಧಿತ. ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಬಾಚಣಿಗೆಯಿಂದ ತೆಗೆದ ಕೂದಲನ್ನು ಗುಡ್ಡೆ ಹಾಕಿಟ್ಟು, ಬೀದಿಗೆ ಬರುವ ವ್ಯಾಪಾರಿಗಳಿಗೆ ಕೊಟ್ಟು ಪ್ಲಾಸ್ಟಿಕ್ ಡಬ್ಬ ಅಥವಾ ಸ್ಟೀಲ್ ಪಾತ್ರೆ ಪಡೆಯುತ್ತಿದ್ದೀರಾ? ಹೌದು ಎನ್ನುವುದಾದರೆ ನೀವು ತಕ್ಷಣ ಎಚ್ಚೆತ್ತುಕೊಳ್ಳಬೇಕು! ಸುಮ್ಮನೆ ಬಿಸಾಡುವ ಕೂದಲಿನಿಂದ ಪಾತ್ರೆ ಬರುತ್ತಲ್ಲಾ ಎನ್ನುವ ನಿಮ್ಮ ಆಸೆ, ನಿಮ್ಮ … Continue reading ಹಳೆ ಕೂದಲು ಮಾರಿ ಪಾತ್ರೆ ತಗೊತಿದ್ದೀರಾ? ಇದರ ಹಿಂದೆ ಅಡಗಿರುವ ಆ ಭಯಾನಕ ಸತ್ಯ ನಿಮಗೆ ಗೊತ್ತಾ? ತಕ್ಷಣ ಎಚ್ಚೆತ್ತುಕೊಳ್ಳಿ!