ಬಜೆಟ್ ಕಡಿಮೆ ಇದೆಯಂತ ಸೆಕೆಂಡ್ ಹ್ಯಾಂಡ್ ಕಾರು ತಗೋತಿದ್ದೀರಾ? ಮೋಸ ಹೋಗೋ ಮುನ್ನ ಈ 5 ವಿಷಯ ನೆನಪಿರಲಿ!

ಪ್ರಮುಖ ಮುಖ್ಯಾಂಶಗಳು 50 ರಿಂದ 80 ಸಾವಿರ ಕಿ.ಮೀ ಓಡಿರುವ ಕಾರು ಖರೀದಿಗೆ ಬೆಸ್ಟ್. ಇನ್ಶೂರೆನ್ಸ್, ಆರ್.ಸಿ (RC) ಮತ್ತು ಆಕ್ಸಿಡೆಂಟ್ ಹಿಸ್ಟರಿ ಕಡ್ಡಾಯವಾಗಿ ಚೆಕ್ ಮಾಡಿ. ಮೆಕ್ಯಾನಿಕ್ ಇಲ್ಲದೆ, ಟೆಸ್ಟ್ ಡ್ರೈವ್ ಮಾಡದೆ ಕಾರು ಖರೀದಿಸಲೇಬೇಡಿ. ಮಳೆಯಿರಲಿ, ಬಿಸಿಲಿರಲಿ ಸ್ವಂತ ಕಾರಿನಲ್ಲಿ ಫ್ಯಾಮಿಲಿ ಜೊತೆ ನೆಮ್ಮದಿಯಾಗಿ ಟ್ರಿಪ್ ಹೋಗ್ಬೇಕು ಅನ್ನೋದು ಪ್ರತಿಯೊಬ್ಬರ ಡ್ರೀಮ್ ಅಲ್ವಾ? ಆದ್ರೆ ಶೋರೂಮ್‌ಗೆ ಹೋಗಿ ಹೊಸ ಕಾರಿನ ಬೆಲೆ ಕೇಳಿದ್ರೆ ತಲೆ ಗಿರ್ರೆನ್ನುತ್ತೆ. ಹೀಗಾಗಿ ನೀವೂ ಕೂಡ ಕಡಿಮೆ ಬಜೆಟ್‌ನಲ್ಲಿ ‘ಸೆಕೆಂಡ್ … Continue reading ಬಜೆಟ್ ಕಡಿಮೆ ಇದೆಯಂತ ಸೆಕೆಂಡ್ ಹ್ಯಾಂಡ್ ಕಾರು ತಗೋತಿದ್ದೀರಾ? ಮೋಸ ಹೋಗೋ ಮುನ್ನ ಈ 5 ವಿಷಯ ನೆನಪಿರಲಿ!