SBI ಫೆಲೋಶಿಪ್ 2026: ತಿಂಗಳಿಗೆ ₹16,000 ಸ್ಟೈಫಂಡ್ ಜೊತೆಗೆ ₹90,000 ಬೋನಸ್! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ.

🎯 ಫೆಲೋಶಿಪ್‌ನ ಪ್ರಮುಖಾಂಶಗಳು (Highlights): ಮಾಸಿಕ ಸ್ಟೈಪೆಂಡ್: ಪ್ರತಿ ತಿಂಗಳಿಗೆ ₹16,000 ರೂಪಾಯಿ (ಜೀವನ ನಿರ್ವಹಣೆಗೆ). ಬೃಹತ್ ಬೋನಸ್: 13 ತಿಂಗಳ ಕಾರ್ಯಕ್ರಮದ ಕೊನೆಯಲ್ಲಿ ಒಮ್ಮೆಲೇ ₹90,000 ಭತ್ಯೆ. ಶೈಕ್ಷಣಿಕ ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ (Degree) ಪೂರ್ಣಗೊಳಿಸಿರಬೇಕು. ಕೊನೆಯ ದಿನಾಂಕ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 30 ಏಪ್ರಿಲ್ 2026 ಕಡೇ ದಿನ. ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸಿಹಿಸುದ್ದಿ ನೀಡಿದೆ. ಕೇವಲ ಡಿಗ್ರಿ ಪಾಸ್ … Continue reading SBI ಫೆಲೋಶಿಪ್ 2026: ತಿಂಗಳಿಗೆ ₹16,000 ಸ್ಟೈಫಂಡ್ ಜೊತೆಗೆ ₹90,000 ಬೋನಸ್! ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ.