ಬಿಸಿನೆಸ್‌ ಶುರು ಮಾಡಬೇಕೆ? ಶ್ಯೂರಿಟಿ ಇಲ್ಲದೆ SBI ನೀಡುತ್ತಿದೆ 25 ಲಕ್ಷದವರೆಗೆ ಸಾಲ; ಪಡೆಯುವುದು ಹೇಗೆ?

ಎಸ್‌ಬಿಐ ಸ್ತ್ರೀ ಶಕ್ತಿ ಯೋಜನೆ ಮುಖ್ಯಾಂಶಗಳು ಸಾಲದ ಮೊತ್ತ: ಸಣ್ಣ ವ್ಯಾಪಾರದಿಂದ ಹಿಡಿದು ಕೈಗಾರಿಕೆಗಳವರೆಗೆ ₹2 ಲಕ್ಷದಿಂದ ₹25 ಲಕ್ಷದವರೆಗೆ ಸಾಲ ಲಭ್ಯ. ಶ್ಯೂರಿಟಿ ಮುಕ್ತ: ₹10 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಆಸ್ತಿ ಅಡಮಾನ ಇಡುವ ಅಗತ್ಯವಿಲ್ಲ. ವಿಶೇಷ ರಿಯಾಯಿತಿ: ಮಹಿಳಾ ಉದ್ಯಮಿಗಳಿಗೆ ಬಡ್ಡಿದರದಲ್ಲಿ 0.5% ವರೆಗೆ ರಿಯಾಯಿತಿ ಸಿಗಲಿದೆ. ಇಂದಿನ ಕಾಲದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗುವುದು ಬಹಳ ಮುಖ್ಯ. ಆದರೆ ಹೊಸದಾಗಿ ಬಿಸಿನೆಸ್ ಆರಂಭಿಸಲು ಹೋಗುವಾಗ ನಮಗೆ ಮೊದಲು ಎದುರಾಗುವ ಪ್ರಶ್ನೆ ‘ದುಡ್ಡು ಎಲ್ಲಿಂದ ತರುವುದು?’ ಎನ್ನುವುದು. … Continue reading ಬಿಸಿನೆಸ್‌ ಶುರು ಮಾಡಬೇಕೆ? ಶ್ಯೂರಿಟಿ ಇಲ್ಲದೆ SBI ನೀಡುತ್ತಿದೆ 25 ಲಕ್ಷದವರೆಗೆ ಸಾಲ; ಪಡೆಯುವುದು ಹೇಗೆ?