Today Gold Rate: ಏನಿದು ಮ್ಯಾಜಿಕ್, ಸಂಕ್ರಾಂತಿಗೆ ಚಿನ್ನದ ದರದಲ್ಲಿ ಭಾರಿ ಬದಲಾವಣೆ; 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ?

ಬೆಂಗಳೂರು: ನಾಡಿನಾದ್ಯಂತ ಸಂಕ್ರಾಂತಿ ಹಬ್ಬದ ಸಡಗರ ಮನೆ ಮಾಡಿದೆ. ಎಳ್ಳು-ಬೆಲ್ಲದ ಜೊತೆಗೆ ಹೊಸ ಆಭರಣಗಳನ್ನು ಕೊಳ್ಳುವುದು ಕೂಡ ಸಂಪ್ರದಾಯದ ಒಂದು ಭಾಗವಾಗಿದೆ. ಆದರೆ, ಹಬ್ಬದ ದಿನವಾದ ಇಂದು (ಜನವರಿ 14) ಚಿನ್ನದ ಬೆಲೆ (Gold Rate Today) ಗ್ರಾಹಕರಿಗೆ ಶಾಕ್ ನೀಡಿದೆಯಾ ಅಥವಾ ಖುಷಿ ನೀಡಿದೆಯಾ? ಇಲ್ಲಿದೆ ಇಂದಿನ ದರ ಪಟ್ಟಿ. ಶುಭ ಕಾರ್ಯಗಳಿಗೆ ಚಿನ್ನದ ಖರೀದಿ: ಮಕರ ಸಂಕ್ರಾಂತಿಯಂದು ಸೂರ್ಯನು ಪಥ ಬದಲಿಸುವುದರಿಂದ, ಇಂದಿನಿಂದ ಶುಭ ಕಾರ್ಯಗಳು ಆರಂಭವಾಗುತ್ತವೆ. ಹಾಗಾಗಿ ಮದುವೆಗೆ ಮತ್ತು ಸಮಾರಂಭಗಳಿಗೆ ಚಿನ್ನ … Continue reading Today Gold Rate: ಏನಿದು ಮ್ಯಾಜಿಕ್, ಸಂಕ್ರಾಂತಿಗೆ ಚಿನ್ನದ ದರದಲ್ಲಿ ಭಾರಿ ಬದಲಾವಣೆ; 10 ಗ್ರಾಂ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ?