ಪೋಷಕರೇ ಗಮನಿಸಿ: 2026-27ನೇ ಸಾಲಿನ RTE ಉಚಿತ ದಾಖಲಾತಿ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಮುಖ್ಯಾಂಶಗಳು (Highlights) ಮಾರ್ಚ್ 16 ರಿಂದ ಏಪ್ರಿಲ್ 15 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ. LKG ಮತ್ತು 1ನೇ ತರಗತಿಗೆ ಶೇ. 25 ರಷ್ಟು ಸೀಟು ಮೀಸಲು. ಏಪ್ರಿಲ್ 27ಕ್ಕೆ ಮೊದಲ ಸುತ್ತಿನ ಲಾಟರಿ ಮೂಲಕ ಸೀಟು ಹಂಚಿಕೆ. ಬೆಂಗಳೂರು: ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತವಾಗಿ ಓದಿಸಬೇಕೆಂದು ಬಯಸುವ ಪೋಷಕರಿಗೆ ಶಿಕ್ಷಣ ಇಲಾಖೆಯು ಸಿಹಿ ಸುದ್ದಿ ನೀಡಿದೆ. 2026-27ನೇ ಶೈಕ್ಷಣಿಕ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ (RTE) ಅಡಿಯಲ್ಲಿ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಲು ಶಾಲಾ ಶಿಕ್ಷಣ … Continue reading ಪೋಷಕರೇ ಗಮನಿಸಿ: 2026-27ನೇ ಸಾಲಿನ RTE ಉಚಿತ ದಾಖಲಾತಿ ವೇಳಾಪಟ್ಟಿ ಪ್ರಕಟ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!