ಕಂದಾಯ ಇಲಾಖೆ ನೇಮಕಾತಿ 2025 : ಶಿರಸ್ತೇದಾರ್, FDC, ಲೆಕ್ಕಾಧಿಕಾರಿ ಹುದ್ದೆಗಳ ಬಂಪರ್ ನೇಮಕಾತಿ – ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು, 2025ನೇ ಸಾಲಿನ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಯನ್ನು ಬಹಿರಂಗಪಡಿಸಿದೆ. ಇದು ಬೆಂಗಳೂರಿನಲ್ಲಿರುವ ‘ವಿಶೇಷ ಅಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ’ (ಐಎಂಎ ಮತ್ತು ಇತರ ಕಂಪನಿ ವಂಚನೆ ಪ್ರಕರಣಗಳು) ಕಚೇರಿಯಲ್ಲಿ ನಡೆಯಲಿದ್ದು, ಸರ್ಕಾರಿ ವಲಯದಲ್ಲಿ ಗುಣಮಟ್ಟದ ವೃತ್ತಿಪರ ಅವಕಾಶಗಳಿಗೆ ಕಅಯುತ್ತಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಸಂದರ್ಭವಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ… ಕಚೇರಿಯು 25 ನವೆಂಬರ್ 2025ರಂದು ಹೊಸ … Continue reading ಕಂದಾಯ ಇಲಾಖೆ ನೇಮಕಾತಿ 2025 : ಶಿರಸ್ತೇದಾರ್, FDC, ಲೆಕ್ಕಾಧಿಕಾರಿ ಹುದ್ದೆಗಳ ಬಂಪರ್ ನೇಮಕಾತಿ – ಅರ್ಜಿ ಆಹ್ವಾನ