ಕೇವಲ ₹12,499! Redmi ಹೊಸ 5G ಪವರ್‌ಹೌಸ್: 6000mAh ಬ್ಯಾಟರಿ, 16GB RAM ಫೋನ್. 3 ವರ್ಷ ಹ್ಯಾಂಗ್ ಆಗಲ್ಲ!

🔥 ರೆಡ್‌ಮಿ ಸೇಲ್ ಹೈಲೈಟ್ಸ್ ಬಜೆಟ್ ಫೋನ್ ಪ್ರಿಯರಿಗೆ ಇಂದು ಹಬ್ಬ! ಬಹುನಿರೀಕ್ಷಿತ Redmi 15C 5G ಸ್ಮಾರ್ಟ್‌ಫೋನ್ ಇಂದಿನಿಂದ (ಡಿಸೆಂಬರ್ 11) ಅಮೆಜಾನ್ ಮತ್ತು Mi.com ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಕೇವಲ ₹12,499 ಆರಂಭಿಕ ಬೆಲೆಯಲ್ಲಿ ಬರೋಬ್ಬರಿ 6000mAh ಬ್ಯಾಟರಿ, 50MP ಎಐ ಕ್ಯಾಮೆರಾ ಮತ್ತು 16GB RAM* (ವರ್ಚುವಲ್ ಸೇರಿ) ನಂತಹ ಪ್ರೀಮಿಯಂ ಫೀಚರ್ಸ್‌ಗಳನ್ನು ಇದು ಹೊಂದಿದೆ. ವಿಶೇಷವೆಂದರೆ ಈ ಫೋನ್ 3 ವರ್ಷಗಳ ಕಾಲ ಸ್ಲೋ ಆಗದೇ (Lag-Free) ನಡೆಯುತ್ತದೆ ಎಂದು ಕಂಪನಿ … Continue reading ಕೇವಲ ₹12,499! Redmi ಹೊಸ 5G ಪವರ್‌ಹೌಸ್: 6000mAh ಬ್ಯಾಟರಿ, 16GB RAM ಫೋನ್. 3 ವರ್ಷ ಹ್ಯಾಂಗ್ ಆಗಲ್ಲ!