ಬಜೆಟ್ ಫೋನ್‌ಗಳ ‘ಬಾಪ್’ ಎಂಟ್ರಿ! 13 ಸಾವಿರಕ್ಕೆ 7000mAh ಬ್ಯಾಟರಿ; Realme ಹೊಸ ಅವತಾರಕ್ಕೆ ಮಾರುಕಟ್ಟೆ ಶೇಕ್!
ಹೊಸ ವರ್ಷದ ಭರ್ಜರಿ ಕೊಡುಗೆ! ರಿಯಲ್‌ಮಿ ತನ್ನ Realme Narzo 90x 5G ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದೆ. ಕೇವಲ ₹13,999 ಕ್ಕೆ 7000mAh ದೈತ್ಯ ಬ್ಯಾಟರಿ , 50MP AI ಕ್ಯಾಮೆರಾ ಮತ್ತು 144Hz ಡಿಸ್‌ಪ್ಲೇ ನೀಡುವ ಈ ಫೋನ್, ಮಧ್ಯಮ ವರ್ಗದ ಗ್ರಾಹಕರಿಗೆ ನಿಜವಾದ ವರದಾನವಾಗಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ಓದಿ “ಕಡಿಮೆ ಬಜೆಟ್‌ನಲ್ಲಿ ಹೆಚ್ಚು ಫೀಚರ್ಸ್ ಬೇಕು ಎನ್ನುವವರಿಗೆ ಇಲ್ಲಿದೆ ಒಂದು ಬಂಪರ್ ಸುದ್ದಿ! ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು Realme ತನ್ನ ಹೊಸ Narzo 90x 5G ಫೋನ್ … Continue reading ಬಜೆಟ್ ಫೋನ್‌ಗಳ ‘ಬಾಪ್’ ಎಂಟ್ರಿ! 13 ಸಾವಿರಕ್ಕೆ 7000mAh ಬ್ಯಾಟರಿ; Realme ಹೊಸ ಅವತಾರಕ್ಕೆ ಮಾರುಕಟ್ಟೆ ಶೇಕ್!
Copy and paste this URL into your WordPress site to embed
Copy and paste this code into your site to embed