20 ಸಾವಿರದೊಳಗೆ 50MP ಸೆಲ್ಫೀ ಕ್ಯಾಮೆರಾ, ನೀರು ಬಿದ್ರೂ ಏನಾಗಲ್ಲ! ಹೊಸ ಬೆಸ್ಟ್ ಫೋನ್ ಡೀಟೇಲ್ಸ್ ಇಲ್ಲಿದೆ.

ಮುಖ್ಯಾಂಶಗಳು (Highlights) 🔋 ದೈತ್ಯ ಬ್ಯಾಟರಿ: 7000mAh ಬ್ಯಾಟರಿ ಜೊತೆ 60W ಫಾಸ್ಟ್ ಚಾರ್ಜಿಂಗ್. 📸 ಸೆಲ್ಫೀ ಸ್ಪೆಷಲ್: 50MP ಫ್ರಂಟ್ ಕ್ಯಾಮೆರಾ ಮತ್ತು IP69 ವಾಟರ್ ಪ್ರೂಫ್ ರಕ್ಷಣೆ. 💰 ಬೆಲೆ ಆಫರ್: ಅಮೇಜಾನ್‌ನಲ್ಲಿ ಸದ್ಯ ಕೇವಲ ₹16,999 ಕ್ಕೆ ಲಭ್ಯ. ನಮ್ಮಲ್ಲಿ ಎಷ್ಟೋ ಜನರಿಗೆ ಫೋನ್ ಚಾರ್ಜಿಂಗ್‌ದೇ ದೊಡ್ಡ ಸಮಸ್ಯೆ. ಅದರಲ್ಲೂ ಹೊಲದಲ್ಲಿ ಕೆಲಸ ಮಾಡುವ ರೈತರಿಗೆ ಅಥವಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಪವರ್ ಬ್ಯಾಂಕ್ ಹಿಡ್ಕೊಂಡು ಓಡಾಡೋದು ಕಷ್ಟ. ಈ ಸಮಸ್ಯೆಗೆ ಪರಿಹಾರ … Continue reading 20 ಸಾವಿರದೊಳಗೆ 50MP ಸೆಲ್ಫೀ ಕ್ಯಾಮೆರಾ, ನೀರು ಬಿದ್ರೂ ಏನಾಗಲ್ಲ! ಹೊಸ ಬೆಸ್ಟ್ ಫೋನ್ ಡೀಟೇಲ್ಸ್ ಇಲ್ಲಿದೆ.