ಬರೋಬ್ಬರಿ 7000mAh ಬ್ಯಾಟರಿಯ ಹೊಸ Realme Narzo 100 Lite 5G ಏಪ್ರಿಲ್ 14ಕ್ಕೆ ಬಿಡುಗಡೆ. ಬೆಲೆ ಎಷ್ಟು ಗೊತ್ತಾ..?
ಮುಖ್ಯ ಮಾಹಿತಿಗಳು 7000mAh ದೈತ್ಯ ಬ್ಯಾಟರಿಯೊಂದಿಗೆ ಬರುತ್ತಿದೆ ಹೊಸ Realme Narzo 100 Lite. ಏಪ್ರಿಲ್ 14 ರಂದು ಲಾಂಚ್; ನಿರೀಕ್ಷಿತ ಬೆಲೆ ಕೇವಲ ₹15,000 ದಿಂದ ಶುರು. 4 ವರ್ಷ ಹ್ಯಾಂಗ್ ಆಗದ ಪವರ್‌ಫುಲ್ ಪ್ರೊಸೆಸರ್, ಅಮೆಜಾನ್‌ನಲ್ಲಿ ಲಭ್ಯ. ಮೊಬೈಲ್ ತಗೊಂಡು ಒಂದು ವರ್ಷ ಕಳೆಯುವಷ್ಟರಲ್ಲೇ ಹ್ಯಾಂಗ್ ಆಗೋಕೆ ಶುರುವಾಗಿದೆಯಾ? ಅಥವಾ ಆನ್‌ಲೈನ್ ಕ್ಲಾಸ್, ವಿಡಿಯೋ ನೋಡುವಾಗ ಪದೇ ಪದೇ ಚಾರ್ಜ್ ಖಾಲಿಯಾಗಿ ಪವರ್ ಬ್ಯಾಂಕ್ ಹಿಡಿದುಕೊಂಡು ತಿರುಗಾಡುವ ಪರಿಸ್ಥಿತಿ ಬಂದಿದೆಯಾ? ದಿನವಿಡೀ ಕೆಲಸ ಮಾಡುವ … Continue reading ಬರೋಬ್ಬರಿ 7000mAh ಬ್ಯಾಟರಿಯ ಹೊಸ Realme Narzo 100 Lite 5G ಏಪ್ರಿಲ್ 14ಕ್ಕೆ ಬಿಡುಗಡೆ. ಬೆಲೆ ಎಷ್ಟು ಗೊತ್ತಾ..?
Copy and paste this URL into your WordPress site to embed
Copy and paste this code into your site to embed