ಬ್ಯಾಂಕ್ ಸಾಲಗಾರರಿಗೆ RBI ಬಿಗ್ ಗಿಫ್ಟ್: ಇನ್ಮುಂದೆ ಯಾವಾಗ ಬೇಕಾದರೂ ಸಾಲ ತೀರಿಸಿಸಬಹುದು, ದಂಡ ಕಟ್ಟುವಂತಿಲ್ಲ!

📌 ಮುಖ್ಯಾಂಶಗಳು ಸಾಲ ಮುಂಚಿತವಾಗಿ ತೀರಿಸಲು ಈಗ ಯಾವುದೇ ದಂಡವಿಲ್ಲ. ಗೃಹ, ವಾಹನ ಮತ್ತು ವೈಯಕ್ತಿಕ ಸಾಲಗಾರರಿಗೆ ಭರ್ಜರಿ ಲಾಭ. RBI ಹೊಸ ನಿಯಮದಿಂದ ಸಾಲಗಾರರ ಜೇಬಿಗೆ ಉಳಿತಾಯ. ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಸಾಲ ಪಡೆಯುವುದು ಎಷ್ಟು ಕಷ್ಟವೋ, ಪಡೆದ ಸಾಲವನ್ನು ಅವಧಿಗಿಂತ ಮುಂಚಿತವಾಗಿ ಪಾವತಿಸಿ ಸಾಲಮುಕ್ತರಾಗುವುದು ಕೂಡ ಅಷ್ಟೇ ತಲೆನೋವಿನ ಕೆಲಸವಾಗಿತ್ತು. ಕೈಯಲ್ಲಿ ಹಣವಿದ್ದಾಗ ಸಾಲ ತೀರಿಸೋಣವೆಂದರೆ, ಬ್ಯಾಂಕುಗಳು ವಿಧಿಸುತ್ತಿದ್ದ ‘ಫೋರ್‌ಕ್ಲೋಸರ್ ಚಾರ್ಜ್‌ಗಳು’ (Foreclosure Charges) ಜನರನ್ನು ಕಂಗಾಲಾಗಿಸುತ್ತಿದ್ದವು. ಆದರೆ ಈಗ ಭಾರತೀಯ ರಿಸರ್ವ್ ಬ್ಯಾಂಕ್ (RBI) … Continue reading ಬ್ಯಾಂಕ್ ಸಾಲಗಾರರಿಗೆ RBI ಬಿಗ್ ಗಿಫ್ಟ್: ಇನ್ಮುಂದೆ ಯಾವಾಗ ಬೇಕಾದರೂ ಸಾಲ ತೀರಿಸಿಸಬಹುದು, ದಂಡ ಕಟ್ಟುವಂತಿಲ್ಲ!