RBI ಬಿಗ್ ಅಪ್‌ಡೇಟ್: ಚಿನ್ನದ ಸಾಲ ಪಡೆಯುವವರಿಗೆ 2026 ರಿಂದ ಜಾರಿಯಾಗಲಿವೆ 6 ಹೊಸ ನಿಯಮಗಳು!
💰 ಹೊಸ ವರ್ಷದ ಗೋಲ್ಡ್ ರೂಲ್ಸ್: ಆರ್‌ಬಿಐ ಹೊಸ ಮಾರ್ಗಸೂಚಿಯಂತೆ 2.5 ಲಕ್ಷದವರೆಗಿನ ಚಿನ್ನದ ಸಾಲಕ್ಕೆ ಮೌಲ್ಯದ 85% ರಷ್ಟು ಹಣ ಸಿಗಲಿದೆ. ಸಾಲ ತೀರಿಸಿದ 7 ದಿನದೊಳಗೆ ಚಿನ್ನ ವಾಪಸ್ ನೀಡದಿದ್ದರೆ ಬ್ಯಾಂಕ್ ಗ್ರಾಹಕರಿಗೆ ಪ್ರತಿದಿನ ₹5,000 ದಂಡ ತೆರಬೇಕಾಗುತ್ತದೆ. ಈ ಎಲ್ಲಾ ಬದಲಾವಣೆಗಳು 2026ರ ಏಪ್ರಿಲ್ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ. ಕಷ್ಟದ ಕಾಲದಲ್ಲಿ ಕೈ ಹಿಡಿಯುವುದು ಮನೆಯಲ್ಲಿರುವ ಬಂಗಾರ. ಹಣದ ತುರ್ತು ಅವಶ್ಯಕತೆ ಬಂದಾಗ ಬ್ಯಾಂಕ್‌ಗೆ ಹೋಗಿ ಚಿನ್ನ ಇಟ್ಟು ಸಾಲ ಪಡೆಯುವುದು … Continue reading RBI ಬಿಗ್ ಅಪ್‌ಡೇಟ್: ಚಿನ್ನದ ಸಾಲ ಪಡೆಯುವವರಿಗೆ 2026 ರಿಂದ ಜಾರಿಯಾಗಲಿವೆ 6 ಹೊಸ ನಿಯಮಗಳು!
Copy and paste this URL into your WordPress site to embed
Copy and paste this code into your site to embed