ಗರ್ಭಿಣಿಯರಿಗೆ ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5,000 ದಿಂದ 11,000 ರೂಪಾಯಿ ಆರ್ಥಿಕ ನೆರವು; ಅರ್ಜಿ ಸಲ್ಲಿಸುವುದು ಹೇಗೆ?

📌 ಮುಖ್ಯಾಂಶಗಳು ➜ ಮೊದಲ ಮಗುವಿನ ಜನನದ ವೇಳೆ ಸಿಗಲಿದೆ ₹5,000 ಆರ್ಥಿಕ ನೆರವು. ➜ ಎರಡನೇ ಮಗು ಹೆಣ್ಣಾದರೆ ಸರ್ಕಾರದಿಂದ ಸಿಗುತ್ತೆ ₹6,000 ಬಂಪರ್ ಹಣ. ➜ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷದ ಒಳಗೆ ಇರಬೇಕು. ನವದೆಹಲಿ: ಮಗುವಿನ ಆಗಮನದ ಸಂಭ್ರಮದಲ್ಲಿರುವ ಪೋಷಕರಿಗೆ, ಅದರಲ್ಲೂ ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಕೇಂದ್ರ ಸರ್ಕಾರವು ದೊಡ್ಡ ಕೊಡುಗೆಯೊಂದನ್ನು ನೀಡುತ್ತಿದೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಹಾಗೂ ಸೂಕ್ತ ಆರೋಗ್ಯ ತಪಾಸಣೆ … Continue reading ಗರ್ಭಿಣಿಯರಿಗೆ ಕೇಂದ್ರ ಸರ್ಕಾರದ ಈ ಯೋಜನೆಯಡಿ ಸಿಗಲಿದೆ 5,000 ದಿಂದ 11,000 ರೂಪಾಯಿ ಆರ್ಥಿಕ ನೆರವು; ಅರ್ಜಿ ಸಲ್ಲಿಸುವುದು ಹೇಗೆ?