🔴 Live Update (Dec 19): ಇದು ಇಂದಿನ (ಶುಕ್ರವಾರ) ಪವರ್ ಕಟ್ ಪಟ್ಟಿ. ಬೆಸ್ಕಾಂ ಮಾಹಿತಿ ಪ್ರಕಾರ, ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಮತ್ತು ಕೆಲವು ಏರಿಯಾ ಗಳಲ್ಲಿ ರಾತ್ರಿ 10 ರವರೆಗೆ ಈ ಕೆಳಗಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಂಗಳೂರು ಮಹಾನಗರದ ನಿವಾಸಿಗಳೇ ಗಮನಿಸಿ, ನಗರದ ಹಲವು ಭಾಗಗಳಲ್ಲಿ ಇಂದು ಡಿಸೆಂಬರ್ 19ಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವಿವಿಧ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ … Continue reading Power Cut Today: ಬೆಂಗಳೂರಿನಲ್ಲಿ ಇಂದು ವಿದ್ಯುತ್ ಕಡಿತ: ಬೆಸ್ಕಾಂನಿಂದ 12 ಗಂಟೆಗಳ ಕಾಲ ಪವರ್ ಕಟ್ ಘೋಷಣೆ; ನಿಮ್ಮ ಏರಿಯಾ ಪಟ್ಟಿಯಲ್ಲಿದೆಯೇ?
Copy and paste this URL into your WordPress site to embed
Copy and paste this code into your site to embed