Post Office Scheme: 1 ಲಕ್ಷ FD ಮಾಡಿ, ₹45,000 ಖಚಿತ ಬಡ್ಡಿ ಪಡೆಯಿರಿ! ಪೋಸ್ಟ್ ಆಫೀಸ್‌ನ ಸೂಪರ್ ಸ್ಕೀಮ್.
₹1 ಲಕ್ಷಕ್ಕೆ ₹45 ಸಾವಿರ ರೂ. ಲಾಭ ಸಿಗುವುದು ಹೇಗೆ? ಗರಿಷ್ಠ ಲಾಭ ಪಡೆಯಬೇಕೆಂದರೆ ನೀವು 5 ವರ್ಷಗಳ ಅವಧಿಯ ಟೈಮ್ ಡೆಪಾಸಿಟ್ (TD) ಆರಿಸಿಕೊಳ್ಳಬೇಕು. ಪ್ರಸ್ತುತ 5 ವರ್ಷದ ಅವಧಿಗೆ ಅಂಚೆ ಇಲಾಖೆಯು ವಾರ್ಷಿಕ 7.5% ಬಡ್ಡಿ ನೀಡುತ್ತಿದೆ. 1 ಲಕ್ಷ ರೂಪಾಯಿಯನ್ನು 5 ವರ್ಷಗಳ ಅವಧಿಗೆ ವಾರ್ಷಿಕ 7.5% ಚಕ್ರಬಡ್ಡಿಯಂತೆ (Compounded Quarterly) ಲೆಕ್ಕ ಹಾಕಿದರೆ, ನಿಮಗೆ ₹44,995 ರೂಪಾಯಿ ಕೇವಲ ಬಡ್ಡಿ ಆದಾಯವೇ ಸಿಗುತ್ತದೆ! 5 ವರ್ಷಗಳ ನಂತರ ನಿಮ್ಮ ಕೈಗೆ ಒಟ್ಟು … Continue reading Post Office Scheme: 1 ಲಕ್ಷ FD ಮಾಡಿ, ₹45,000 ಖಚಿತ ಬಡ್ಡಿ ಪಡೆಯಿರಿ! ಪೋಸ್ಟ್ ಆಫೀಸ್‌ನ ಸೂಪರ್ ಸ್ಕೀಮ್.
Copy and paste this URL into your WordPress site to embed
Copy and paste this code into your site to embed