ನಮ್ಮಲ್ಲಿ ಬಹಳಷ್ಟು ಜನಕ್ಕೆ ಇಂಡಿಯಾ ಪೋಸ್ಟ್ (India Post) ಅಂದ್ರೆ ಇನ್ನೂ ಪತ್ರ ಬರೆಯೋಕೆ ಅಥವಾ ಕೊರಿಯರ್ ಕಳಿಸೋಕೆ ಮಾತ್ರ ಸೀಮಿತ ಅಂತ ಅನ್ಕೊಂಡಿದ್ದಾರೆ. ಆದರೆ ಸತ್ಯ ಏನಂದ್ರೆ, ಪೋಸ್ಟ್ ಆಫೀಸ್ ಈಗ ಬ್ಯಾಂಕ್‌ಗಳಿಗೇ ಟಕ್ಕರ್ ಕೊಡುವಂತಹ ಬೆಸ್ಟ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳನ್ನು (Investment Plans) ನೀಡುತ್ತಿದೆ. ಅದರಲ್ಲೂ ಈಗ ಸಖತ್ ಫೇಮಸ್ ಆಗಿರೋದು “ಟೈಮ್ ಡೆಪಾಸಿಟ್” (Time Deposit – TD) ಸ್ಕೀಮ್. ಇದನ್ನು ಸುಲಭ ಭಾಷೆಯಲ್ಲಿ ಪೋಸ್ಟ್ ಆಫೀಸ್ ಎಫ್‌ಡಿ (FD) ಅಂತ ಕರೀಬಹುದು. ಯಾಕೆ … Continue reading Post Scheme: ನಿಮ್ಮ ಹತ್ರ 1 ಲಕ್ಷ ಇದ್ಯಾ? ಇಲ್ಲಿ FD ಹಾಕಿ! ಕೈಗೆ ಸಿಗುತ್ತೆ ಬರೋಬ್ಬರಿ ₹1,45,000! ಬಡವರಿಗಾಗಿಯೇ ಬಂದಿದೆ ಈ ಹೊಸ ಪ್ಲಾನ್.
Copy and paste this URL into your WordPress site to embed
Copy and paste this code into your site to embed