ಪೋಸ್ಟ್ ಆಫೀಸ್ RD: ದಿನಕ್ಕೆ 222 ರೂ. ಉಳಿತಾಯ ಮಾಡಿ 11 ಲಕ್ಷ ಗಳಿಸಿ ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.!

ಪೋಸ್ಟ್ ಆಫೀಸ್ RD ಯೋಜನೆ: (Post Office RD) ಯಲ್ಲಿ ದಿನಕ್ಕೆ ಕೇವಲ 222 ರೂ. ಉಳಿತಾಯ ಮಾಡುವ ಮೂಲಕ, 10 ವರ್ಷಗಳ ಅವಧಿಯಲ್ಲಿ 11 ಲಕ್ಷ ರೂ.ಗಿಂತ ಹೆಚ್ಚು ಆದಾಯ ಪಡೆಯಬಹುದು. ಈ ಯೋಜನೆ ಪ್ರಸ್ತುತ ವಾರ್ಷಿಕ 6.7% ಬಡ್ಡಿ ನೀಡುತ್ತಿದ್ದು, ತಿಂಗಳಿಗೆ ಕೇವಲ 100 ರೂ.ಗಳ ಠೇವಣಿಯೊಂದಿಗೆ ಖಾತೆಯನ್ನು ಪ್ರಾರಂಭಿಸಬಹುದು. ಸುರಕ್ಷಿತ ಹೂಡಿಕೆ, ಸುಲಭ ಮುಚ್ಚುವಿಕೆ ಮತ್ತು ಸಾಲ ಸೌಲಭ್ಯಗಳ ಕುರಿತು ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ. ಬೆಂಗಳೂರು: ಭಾರತೀಯ ಅಂಚೆ ಕಚೇರಿ (India … Continue reading ಪೋಸ್ಟ್ ಆಫೀಸ್ RD: ದಿನಕ್ಕೆ 222 ರೂ. ಉಳಿತಾಯ ಮಾಡಿ 11 ಲಕ್ಷ ಗಳಿಸಿ ಹೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.!