ಬ್ಯಾಂಕ್ ಎಫ್‌ಡಿಗಿಂತಲೂ ಬೆಸ್ಟ್! ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಇಟ್ಟರೆ ಸಾಕು, ನಿಮ್ಮ ಖಾತೆಗೆ ಪ್ರತಿ ತಿಂಗಳು ಬರಲಿದೆ 9,250 ರೂ.

ಪೋಸ್ಟ್ ಆಫೀಸ್ MIS ಯೋಜನೆಯ ಮುಖ್ಯಾಂಶಗಳು ಸ್ಥಿರ ಆದಾಯ: ಈ ಯೋಜನೆಯಡಿ ಒಮ್ಮೆ ಹೂಡಿಕೆ ಮಾಡಿದರೆ ಮುಂದಿನ 5 ವರ್ಷಗಳವರೆಗೆ ಪ್ರತಿ ತಿಂಗಳು ನಿಮ್ಮ ಉಳಿತಾಯ ಖಾತೆಗೆ ಬಡ್ಡಿ ಹಣ ಜಮೆಯಾಗುತ್ತದೆ. ಸುರಕ್ಷಿತ ಹೂಡಿಕೆ: ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮಾರುಕಟ್ಟೆಯ ಏರಿಳಿತದ ಭಯವಿಲ್ಲದೆ ಶೇ. 7.4 ರಷ್ಟು ಬಡ್ಡಿದರ ಸಿಗಲಿದೆ. ಗರಿಷ್ಠ ಮಿತಿ: ವೈಯಕ್ತಿಕ ಖಾತೆಯಲ್ಲಿ 9 ಲಕ್ಷ ರೂ. ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಮನೆಯ ಖರ್ಚುಗಳು ದಿನದಿಂದ ದಿನಕ್ಕೆ … Continue reading ಬ್ಯಾಂಕ್ ಎಫ್‌ಡಿಗಿಂತಲೂ ಬೆಸ್ಟ್! ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹಣ ಇಟ್ಟರೆ ಸಾಕು, ನಿಮ್ಮ ಖಾತೆಗೆ ಪ್ರತಿ ತಿಂಗಳು ಬರಲಿದೆ 9,250 ರೂ.