ಅಂಚೆ ಇಲಾಖೆ 30,000 ಹುದ್ದೆಗಳ ನೇರ ನೇಮಕಾತಿ: 10th ಪಾಸಾದವರಿಗೆ ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ! ಅಧಿಸೂಚನೆ ದಿನಾಂಕ ಪ್ರಕಟ.!

ಮುಖ್ಯಾಂಶಗಳು ಅಂಚೆ ಇಲಾಖೆಯಲ್ಲಿ 30,000 ಬೃಹತ್ ಹುದ್ದೆಗಳ ನೇಮಕಾತಿ. ಕೇವಲ ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಪರೀಕ್ಷೆಯಿಲ್ಲದೆ ನೇರ ಆಯ್ಕೆ. ಜನವರಿ 15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ. ಕಡಿಮೆ ಓದಿದ್ದರೂ ಕೈತುಂಬಾ ಸಂಬಳ ಬರುವ ಸರ್ಕಾರಿ ಕೆಲಸ ಸಿಗಲಿ ಎಂದು ಹಂಬಲಿಸುವ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿಸುದ್ದಿ! ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ ಸುಮಾರು 30,000 ಹುದ್ದೆಗಳನ್ನು ಭರ್ತಿ ಮಾಡಲು ಸಜ್ಜಾಗಿದೆ. ವಿಶೇಷವೇನೆಂದರೆ, ಇಲ್ಲಿ ಯಾವುದೇ ಕಠಿಣ ಲಿಖಿತ ಪರೀಕ್ಷೆಗಳಿರುವುದಿಲ್ಲ. ನಿಮ್ಮ ಹತ್ತಿರದ ಹಳ್ಳಿಯಲ್ಲೇ ಕೆಲಸ … Continue reading ಅಂಚೆ ಇಲಾಖೆ 30,000 ಹುದ್ದೆಗಳ ನೇರ ನೇಮಕಾತಿ: 10th ಪಾಸಾದವರಿಗೆ ಪರೀಕ್ಷೆ ಇಲ್ಲದೆ ಸರ್ಕಾರಿ ಕೆಲಸ! ಅಧಿಸೂಚನೆ ದಿನಾಂಕ ಪ್ರಕಟ.!