ಕೇವಲ ₹9,999 ಕ್ಕೆ POCO ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ, 6300mAh ಬ್ಯಾಟರಿ 2 ದಿನ ಬರುತ್ತಾ.?

ಪೋಕೋ ಕಂಪನಿಯು ಭಾರತದಲ್ಲಿ ತನ್ನ ಅತಿ ಅಗ್ಗದ ಮತ್ತು ಪವರ್‌ಫುಲ್ ಸ್ಮಾರ್ಟ್‌ಫೋನ್‌ಗಳಾದ POCO C81 ಮತ್ತು C81X ಅನ್ನು ಲಾಂಚ್ ಮಾಡಿದೆ. 6300mAh ಬ್ಯಾಟರಿ, 8GB RAM, ಮತ್ತು 4 ವರ್ಷದ ಅಪ್‌ಡೇಟ್ ಇರುವ ಈ ಫೋನ್‌ಗಳ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಸಂಪೂರ್ಣ ವಿಮರ್ಶೆ ಇಲ್ಲಿದೆ. 📱🔥 POCO C81: ಪ್ರಮುಖ ಹೈಲೈಟ್ಸ್ 💰 ಬೆಲೆ: ಕೇವಲ ₹9,999 ಕ್ಕೆ ಮಾರುಕಟ್ಟೆಗೆ ಲಾಂಚ್ ಆಯ್ತು ಹೊಸ POCO ಫೋನ್! 🔋 ಬ್ಯಾಟರಿ: ಪದೇ ಪದೇ ಚಾರ್ಜ್ … Continue reading ಕೇವಲ ₹9,999 ಕ್ಕೆ POCO ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ, 6300mAh ಬ್ಯಾಟರಿ 2 ದಿನ ಬರುತ್ತಾ.?