ಕೃಷಿ ಸಿಂಚಯಿ ಯೋಜನೆಗೆ ಅರ್ಜಿ ಆಹ್ವಾನ; ಹೊಲಕ್ಕೆ ಸ್ಪ್ರಿಂಕ್ಲರ್ ಹಾಕಿಸಬೇಕೇ? ಸರ್ಕಾರವೇ ನೀಡುತ್ತೆ 90% ಹಣ! ಅರ್ಜಿ ಸಲ್ಲಿಸುವುದು ಹೇಗೆ?

 ಯೋಜನೆಯ ಹೈಲೈಟ್ಸ್ ಸಬ್ಸಿಡಿ ಎಷ್ಟು?: ಎಸ್‌ಸಿ/ಎಸ್‌ಟಿ ರೈತರಿಗೆ ಶೇ.90, ಇತರೆ ರೈತರಿಗೆ ಶೇ.45-55 ರಷ್ಟು ಸಹಾಯಧನ. ಉದ್ದೇಶ: ‘ಪ್ರತಿ ಹನಿ – ಹೆಚ್ಚಿನ ಬೆಳೆ’ (Per Drop More Crop) ಪರಿಕಲ್ಪನೆ. ಅರ್ಹತೆ: ಎಲ್ಲಾ ವರ್ಗದ ರೈತರು ಗರಿಷ್ಠ 5 ಹೆಕ್ಟೇರ್ ಭೂಮಿಗೆ ಸೌಲಭ್ಯ ಪಡೆಯಬಹುದು. ಅರ್ಜಿ: ಆನ್‌ಲೈನ್ (pmksy.nic.in) ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯ. ಬೆಂಗಳೂರು: ಬೇಸಿಗೆ ಬಂತೆಂದರೆ ಸಾಕು ರೈತರಿಗೆ ನೀರಿನ ಚಿಂತೆ ಶುರುವಾಗುತ್ತದೆ. ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆಳೆಯನ್ನು ಉಳಿಸಿಕೊಳ್ಳುವುದು … Continue reading ಕೃಷಿ ಸಿಂಚಯಿ ಯೋಜನೆಗೆ ಅರ್ಜಿ ಆಹ್ವಾನ; ಹೊಲಕ್ಕೆ ಸ್ಪ್ರಿಂಕ್ಲರ್ ಹಾಕಿಸಬೇಕೇ? ಸರ್ಕಾರವೇ ನೀಡುತ್ತೆ 90% ಹಣ! ಅರ್ಜಿ ಸಲ್ಲಿಸುವುದು ಹೇಗೆ?