ತಿಂಗಳಿಗೆ ₹3,000 ಸ್ಟೈಪೆಂಡ್! ಫ್ರೀ ಟ್ರೈನಿಂಗ್, ಫ್ರೀ ಸರ್ಟಿಫಿಕೇಟ್. ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಹಾಕಿ. 10ನೇ ಕ್ಲಾಸ್ ಪಾಸಾಗಿದ್ರೆ ಸಾಕು!

ಕಲಿಯುತ್ತಲೇ ಸಂಪಾದಿಸಿ! ಓದು ಮುಗಿಸಿ ಮನೆಯಲ್ಲೇ ಇದ್ದೀರಾ? ಅಥವಾ ಯಾವುದಾದರೂ ಹೊಸ ಕೆಲಸ ಕಲಿಯಬೇಕೆಂಬ ಆಸೆ ಇದ್ಯಾ? ಕೇಂದ್ರ ಸರ್ಕಾರ ‘ಪಿಎಂ ವಿಕಾಸ್’ (PM VIKAS) ಯೋಜನೆಯಡಿ ನಿಮಗೆ ಸಂಪೂರ್ಣ ಉಚಿತ ತರಬೇತಿ ನೀಡುತ್ತಿದೆ. ವಿಶೇಷ ಅಂದ್ರೆ, ಟ್ರೈನಿಂಗ್ ಪಡೆಯುವಾಗ ನಿಮಗೆ ಪ್ರತಿ ತಿಂಗಳು ₹3,000 ಸ್ಟೈಪೆಂಡ್ ಕೂಡ ಸಿಗುತ್ತದೆ! ಎಲೆಕ್ಟ್ರಿಷಿಯನ್, ಬ್ಯೂಟಿಷಿಯನ್, ಕಂಪ್ಯೂಟರ್ ಸೇರಿ ಹಲವು ಕೋರ್ಸ್‌ಗಳಿವೆ. ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ನೋಡಿ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಡಿಗ್ರಿ ಸರ್ಟಿಫಿಕೇಟ್ ಇದ್ದರೆ ಸಾಲದು, … Continue reading ತಿಂಗಳಿಗೆ ₹3,000 ಸ್ಟೈಪೆಂಡ್! ಫ್ರೀ ಟ್ರೈನಿಂಗ್, ಫ್ರೀ ಸರ್ಟಿಫಿಕೇಟ್. ಕೇಂದ್ರ ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಹಾಕಿ. 10ನೇ ಕ್ಲಾಸ್ ಪಾಸಾಗಿದ್ರೆ ಸಾಕು!