ಮಹಿಳೆಯರಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸ್ಟೋವ್ ಮತ್ತು ಸಿಲಿಂಡರ್ ಜೊತೆಗೆ ಪ್ರತಿ ತಿಂಗಳು ₹300 ಹಣ ಅರ್ಜಿ ಆಹ್ವಾನ ಅಪ್ಲೈ ಮಾಡಿ.!

🔥 ಉಜ್ವಲ 2.0 ಮುಖ್ಯಾಂಶಗಳು ಯಾವುದೇ ಠೇವಣಿ ಇಲ್ಲದೆ ಉಚಿತ ಗ್ಯಾಸ್ ಕನೆಕ್ಷನ್ ಮತ್ತು ಸ್ಟೌವ್. ಪ್ರತಿ ಸಿಲಿಂಡರ್‌ಗೆ ₹300 ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ. ಬಾಡಿಗೆ ಮನೆಯಲ್ಲಿರುವವರಿಗೆ ರೇಷನ್ ಕಾರ್ಡ್ ಇಲ್ಲದಿದ್ದರೂ ಸೌಲಭ್ಯ ಲಭ್ಯ. ಅಡುಗೆ ಮನೆಯಲ್ಲಿ ಹೊಗೆ ನುಂಗಿ ಕಣ್ಣು ಉರಿ ಬರ್ತಿದ್ಯಾ? ಕೇಂದ್ರದ ಈ ಯೋಜನೆಯಿಂದ ಫ್ರೀ ಗ್ಯಾಸ್ ಪಡೆಯಿರಿ! ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ನೋಡಿ ಕಂಗಾಲಾಗಿದ್ದೀರಾ? ಇನ್ನೂ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಸುಸ್ತಾಗಿದ್ದೀರಾ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್. … Continue reading ಮಹಿಳೆಯರಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸ್ಟೋವ್ ಮತ್ತು ಸಿಲಿಂಡರ್ ಜೊತೆಗೆ ಪ್ರತಿ ತಿಂಗಳು ₹300 ಹಣ ಅರ್ಜಿ ಆಹ್ವಾನ ಅಪ್ಲೈ ಮಾಡಿ.!