ಕೇಂದ್ರದಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್: ನಿಮ್ಮ ಮನೆಯ ಬಾಗಿಲಿಗೆ ಬರಲಿದೆ ಉಚಿತ ಗ್ಯಾಸ್ ಸಿಲಿಂಡರ್ ಜೊತೆ ಗ್ಯಾಸ್ ಕಿಟ್!

ಉಜ್ವಲ 2.0 ಯೋಜನೆಯ ಬಿಗ್ ಅಪ್‌ಡೇಟ್ ಸಂಪೂರ್ಣ ಉಚಿತ: ಅರ್ಹ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್, ರೆಗ್ಯುಲೇಟರ್, ಪೈಪ್ ಮತ್ತು ಎರಡು ಬರ್ನರ್ ಇರುವ ಸ್ಟೌವ್ ಅನ್ನು ಸರ್ಕಾರವೇ ನೀಡುತ್ತದೆ. ನಗದು ನೆರವು: ಮೊದಲ ಸಿಲಿಂಡರ್ ರೀಫಿಲ್ ಉಚಿತವಾಗಿದ್ದು, ನಂತರದ 12 ಸಿಲಿಂಡರ್‌ಗಳಿಗೆ ತಲಾ ₹300 ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಅರ್ಹತೆ: 18 ವರ್ಷ ಮೇಲ್ಪಟ್ಟ ಮಹಿಳೆಯರು, ವಿಶೇಷವಾಗಿ ಹೊಸದಾಗಿ ಮದುವೆಯಾದವರು ಅಥವಾ ಈ ಹಿಂದೆ ಯೋಜನೆಯ ಲಾಭ ಪಡೆಯದ ಕುಟುಂಬದವರು ಅರ್ಜಿ ಸಲ್ಲಿಸಬಹುದು. ಇಂದಿನ ದಿನಗಳಲ್ಲಿ … Continue reading ಕೇಂದ್ರದಿಂದ ಮಹಿಳೆಯರಿಗೆ ಬಂಪರ್ ಗಿಫ್ಟ್: ನಿಮ್ಮ ಮನೆಯ ಬಾಗಿಲಿಗೆ ಬರಲಿದೆ ಉಚಿತ ಗ್ಯಾಸ್ ಸಿಲಿಂಡರ್ ಜೊತೆ ಗ್ಯಾಸ್ ಕಿಟ್!