Mudra 2026: ಆಸ್ತಿ ಅಡಮಾನವಿಲ್ಲದೆ ಸಿಗಲಿದೆ ₹20 ಲಕ್ಷ ಬಿಸಿನೆಸ್ ಲೋನ್; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್.

ಮುದ್ರಾ ಲೋನ್ ಹೈಲೈಟ್ಸ್ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಗುಡ್ ನ್ಯೂಸ್! ಕೇಂದ್ರ ಸರ್ಕಾರದ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯಲ್ಲಿ (PMMY) ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ವಿಶೇಷವೆಂದರೆ, ಈ ಸಾಲ ಪಡೆಯಲು ನೀವು ಯಾವುದೇ ಆಸ್ತಿ ಅಥವಾ ಒಡವೆಗಳನ್ನು ಗ್ಯಾರಂಟಿಯಾಗಿ ಇಡುವ ಅವಶ್ಯಕತೆಯೇ ಇಲ್ಲ! ಸ್ವಂತವಾಗಿ ಒಂದು ಪುಟ್ಟ ಕಿರಾಣಿ ಅಂಗಡಿ, ಬ್ಯೂಟಿ ಪಾರ್ಲರ್ ಅಥವಾ ಆನ್‌ಲೈನ್ ಸೇವಾ ಕೇಂದ್ರ ಶುರು ಮಾಡಬೇಕು ಎಂಬ ಆಸೆ ಇದೆಯಾ? … Continue reading Mudra 2026: ಆಸ್ತಿ ಅಡಮಾನವಿಲ್ಲದೆ ಸಿಗಲಿದೆ ₹20 ಲಕ್ಷ ಬಿಸಿನೆಸ್ ಲೋನ್; ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಡಿಟೇಲ್ಸ್.