PM Kisan 22nd Installment: ರೈತರೇ ಗಮನಿಸಿ 2026ರ ಹೊಸ ಪಟ್ಟಿ ಪ್ರಕಟ ಇದರಲ್ಲಿ ನಿಮ್ಮ ಹೆಸರಿದೆಯೇ ಈಗಲೇ ಚೆಕ್ ಮಾಡಿ!

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM-Kisan) ಅಡಿಯಲ್ಲಿ ದೇಶದ ಕೋಟ್ಯಂತರ ರೈತರು ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಈಗಾಗಲೇ 21 ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಇದೀಗ 22ನೇ ಕಂತಿನ (22nd Installment) ಹಣ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. 2026ರ ಹೊಸ ಪಟ್ಟಿಯಲ್ಲಿ ಯಾರ ಹೆಸರಿದೆ? ಹಣ ಯಾವಾಗ ಜಮಾ ಆಗಲಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 22ನೇ ಕಂತಿನ ಹಣದ ಬಿಡುಗಡೆ ಯಾವಾಗ? ಕಳೆದ ನವೆಂಬರ್ 19, 2025 ರಂದು ಪ್ರಧಾನಿ ನರೇಂದ್ರ … Continue reading PM Kisan 22nd Installment: ರೈತರೇ ಗಮನಿಸಿ 2026ರ ಹೊಸ ಪಟ್ಟಿ ಪ್ರಕಟ ಇದರಲ್ಲಿ ನಿಮ್ಮ ಹೆಸರಿದೆಯೇ ಈಗಲೇ ಚೆಕ್ ಮಾಡಿ!