BREAKING : ಪಿಎಂ ಕಿಸಾನ್ 21ನೇ ಕಂತಿನ 2,000 ರೂ. ಬಿಡುಗಡೆ ; 9 ಕೋಟಿ ರೈತರ ಖಾತೆ ಸೇರಿದ 18,000 ಕೋಟಿ ಹಣ ಹೀಗೆ ಸ್ಟೇಟಸ್ ಚೆಕ್ ಮಾಡಿ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನವೆಂಬರ್ 19, 2025ರ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಅತಿದೊಡ್ಡ ರೈತರ ಬೆಂಬಲ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 21ನೇ ಕಂತನ್ನು ಒಂದೇ ಕ್ಲಿಕ್‌ನಲ್ಲಿ ಬಿಡುಗಡೆ ಮಾಡಿದರು. ಈ ಕಂತಿನಡಿ ದೇಶಾದ್ಯಂತ 9 ಕೋಟಿಗೂ ಹೆಚ್ಚು ಅರ್ಹ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹2,000 ಜಮಾ ಆಗಿದ್ದು, ಒಟ್ಟು ₹18,000 ಕೋಟಿಗೂ ಹೆಚ್ಚು ಮೊತ್ತವನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ … Continue reading BREAKING : ಪಿಎಂ ಕಿಸಾನ್ 21ನೇ ಕಂತಿನ 2,000 ರೂ. ಬಿಡುಗಡೆ ; 9 ಕೋಟಿ ರೈತರ ಖಾತೆ ಸೇರಿದ 18,000 ಕೋಟಿ ಹಣ ಹೀಗೆ ಸ್ಟೇಟಸ್ ಚೆಕ್ ಮಾಡಿ