ಕಾರಿನ ಡ್ಯಾಶ್‌ಬೋರ್ಡ್‌ನಿಂದ ಟಚ್‌ಸ್ಕ್ರೀನ್ ಮಾಯ! ಹಳೇ ಕಾಲದ ಬಟನ್‌ಗಳೇ ಮತ್ತೆ ವಾಪಸ್ ಬರ್ತಿರೋದು ಯಾಕೆ ಗೊತ್ತಾ?

🚘 ಪ್ರಮುಖ ಅಂಶಗಳು (Highlights) ಟಚ್‌ಸ್ಕ್ರೀನ್ ಬಳಕೆಯಿಂದ ಚಾಲಕರ ಗಮನ ವಿಚಲಿತ, ಅಪಘಾತದ ಭೀತಿ. ಯುರೋಪ್, ಆಸ್ಟ್ರೇಲಿಯಾದಲ್ಲಿ 2026 ರಿಂದ ಬಟನ್ ಕಡ್ಡಾಯ ಮಾಡಲು ಸೂಚನೆ. ಜನರ ಬೇಡಿಕೆಯಂತೆ ವೋಕ್ಸ್‌ವ್ಯಾಗನ್ ಕಾರುಗಳಲ್ಲಿ ಮತ್ತೆ ಬಟನ್ ಅಳವಡಿಕೆ. ಹೊಸ ಕಾರು ತಗೊಳೋಕೆ ಹೋದ್ರೆ ಎಲ್ಲರೂ ಮೊದಲು ನೋಡೋದು ಡ್ಯಾಶ್‌ಬೋರ್ಡ್ ಮೇಲಿರೋ ಆ ದೊಡ್ಡ ಟಚ್‌ಸ್ಕ್ರೀನ್! ಅದು ಎಷ್ಟು ದೊಡ್ಡದಿದೆಯೋ, ಕಾರು ಅಷ್ಟು ಹೈಟೆಕ್ ಅಂತ ನಮ್ಮ ನಂಬಿಕೆ. ಹಾಡು ಹಾಕೋಕೆ, ಎಸಿ ಟೆಂಪರೇಚರ್ ಸೆಟ್ ಮಾಡೋಕೆ, ಮ್ಯಾಪ್ ನೋಡೋಕೆ … Continue reading ಕಾರಿನ ಡ್ಯಾಶ್‌ಬೋರ್ಡ್‌ನಿಂದ ಟಚ್‌ಸ್ಕ್ರೀನ್ ಮಾಯ! ಹಳೇ ಕಾಲದ ಬಟನ್‌ಗಳೇ ಮತ್ತೆ ವಾಪಸ್ ಬರ್ತಿರೋದು ಯಾಕೆ ಗೊತ್ತಾ?