Petrol Bunk Scam: 110, 210 ರೂ.ಗೆ ಪೆಟ್ರೋಲ್ ಹಾಕಿಸೋದು ವೇಸ್ಟ್! ಬಂಕ್ ಸಿಬ್ಬಂದಿಯೇ ಬಾಯ್ಬಿಟ್ಟ ‘2 ಸತ್ಯ’ಗಳು

ಪೆಟ್ರೋಲ್ ಕಳ್ಳತನ ಪತ್ತೆ ಹಚ್ಚೋದು ಹೇಗೆ? “ರೌಂಡ್ ಫಿಗರ್ (100, 200) ಹಾಕಿಸ್ಬೇಡಿ, 110 ಅಥವಾ 210 ಕ್ಕೆ ಹಾಕಿಸಿದ್ರೆ ಮೋಸ ಆಗಲ್ಲ” ಅಂತ ಇಷ್ಟು ದಿನ ನಂಬಿದ್ವಿ. ಆದರೆ ಅದು ಸುಳ್ಳು! ಸ್ವತಃ ಪೆಟ್ರೋಲ್ ಬಂಕ್ ಉದ್ಯೋಗಿಯೊಬ್ಬರು ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ನಿಮ್ಮ ಬೈಕ್/ಕಾರಿಗೆ ಹಾಕುತ್ತಿರೋದು ಪೆಟ್ರೋಲ್ ಅಥವಾ ನೀರು ಮಿಕ್ಸ್ ಆಗಿದ್ಯಾ? ಮೀಟರ್‌ನಲ್ಲಿ ಯಾವ ನಂಬರ್ ನೋಡಬೇಕು? ಇಲ್ಲಿದೆ 2 ಗೋಲ್ಡನ್ ಟಿಪ್ಸ್. ಬೆಂಗಳೂರು: ಪೆಟ್ರೋಲ್ ಬಂಕ್‌ಗೆ ಹೋದಾಗ “ಜೀರೋ ನೋಡಿ ಸರ್ (Check Zero)” … Continue reading Petrol Bunk Scam: 110, 210 ರೂ.ಗೆ ಪೆಟ್ರೋಲ್ ಹಾಕಿಸೋದು ವೇಸ್ಟ್! ಬಂಕ್ ಸಿಬ್ಬಂದಿಯೇ ಬಾಯ್ಬಿಟ್ಟ ‘2 ಸತ್ಯ’ಗಳು