BIGNEWS: ಹೊರಗುತ್ತಿಗೆ ಉದ್ಯೋಗ ಬಂದ್‌, ಸರ್ಕಾರಕ್ಕೆ ಹೆಚ್ಚುವರಿ ಹೊರೆ, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಬಂಪರ್ ಗುಡ್ ನ್ಯೂಸ್

ಮುಖ್ಯಾಂಶಗಳು ✔ 2028ರ ಮಾರ್ಚ್‌ ವೇಳೆಗೆ ಹೊರಗುತ್ತಿಗೆ ಪದ್ಧತಿ ಸಂಪೂರ್ಣ ಬಂದ್. ✔ 3.80 ಲಕ್ಷ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ. ✔ ಸುಪ್ರೀಂ ಕೋರ್ಟ್ ಆದೇಶದಂತೆ ಏಜೆನ್ಸಿಗಳ ಶೋಷಣೆಗೆ ಮುಕ್ತಿ. ನೀವು ಅಥವಾ ನಿಮ್ಮ ಮನೆಯ ಮಕ್ಕಳು ಡಿಗ್ರಿ ಮುಗಿಸಿ ‘ಒಂದು ಸರ್ಕಾರಿ ಕೆಲಸ ಸಿಕ್ಕರೆ ಸಾಕು’ ಎಂದು ಕಾಯುತ್ತಿದ್ದೀರಾ? ಅಥವಾ ಈಗ ಯಾವುದೋ ಖಾಸಗಿ ಏಜೆನ್ಸಿ ಅಡಿಯಲ್ಲಿ ‘ಔಟ್‌ಸೋರ್ಸಿಂಗ್’ (ಹೊರಗುತ್ತಿಗೆ) ಕೆಲಸ ಮಾಡುತ್ತಾ ಸಂಬಳಕ್ಕಾಗಿ ಪರದಾಡುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಕರ್ನಾಟಕ … Continue reading BIGNEWS: ಹೊರಗುತ್ತಿಗೆ ಉದ್ಯೋಗ ಬಂದ್‌, ಸರ್ಕಾರಕ್ಕೆ ಹೆಚ್ಚುವರಿ ಹೊರೆ, ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಬಂಪರ್ ಗುಡ್ ನ್ಯೂಸ್