Operation Sindoor : ಕೇವಲ 23 ನಿಮಿಷಕ್ಕೆ ಪಾಕ್ ದೂಳಿಪಟ, ಹೇಗಿತ್ತು ಗೊತ್ತಾ ಸೇನೆಯ ಆರ್ಭಟ, ಇಲ್ಲಿದೆ ವಿವರ

Operation Sindoor: ಭಾರತೀಯ ಸೇನೆಯು ಇಂದು ಮುಂಜಾನೆ ‘ಆಪರೇಷನ್ ಸಿಂಧೂರ್’ ಎಂಬ ನಿಖರವಾದ ಸೈನಿಕ ಕಾರ್ಯಾಚರಣೆಯನ್ನು ಪಾಕಿಸ್ತಾನದ ಭಯೋತ್ಪಾದಕರ ತಾಣಗಳ ಮೇಲೆ ನಡೆಸಿದೆ. ಬೆಳಗಿನ 1:28 AM ರಿಂದ 1:51 AM ರವರೆಗೆ ನಡೆದ ಈ ದಾಳಿಯಲ್ಲಿ, ಪಾಕಿಸ್ತಾನ್-ಆಕ್ರಮಿತ ಕಾಶ್ಮೀರ (PoK) ಮತ್ತು ಪಾಕಿಸ್ತಾನದ ಒಂಬತ್ತು ಉಗ್ರರ ಅಡಗುತಾಣಗಳು ಸಂಪೂರ್ಣವಾಗಿ ನಾಶವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಾರ್ಯಾಚರಣೆಯ ಹಿನ್ನೆಲೆ ಭಾರತೀಯ … Continue reading Operation Sindoor : ಕೇವಲ 23 ನಿಮಿಷಕ್ಕೆ ಪಾಕ್ ದೂಳಿಪಟ, ಹೇಗಿತ್ತು ಗೊತ್ತಾ ಸೇನೆಯ ಆರ್ಭಟ, ಇಲ್ಲಿದೆ ವಿವರ