April 1 Bank Rules: ನಾಳೆಯಿಂದ ಆನ್‌ಲೈನ್ ಪೇಮೆಂಟ್ ನಿಯಮಗಳಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಮೊಬೈಲ್‌ಗೆ OTP ಬರೋದಿಲ್ಲ!

ಮುಖ್ಯಾಂಶಗಳು ಇನ್ಮುಂದೆ SMS ಮೂಲಕ OTP ಬರುವುದಿಲ್ಲ; ಬ್ಯಾಂಕಿಂಗ್ ಆ್ಯಪ್‌ನಲ್ಲೇ ಒಟಿಪಿ ಲಭ್ಯ! ಸ್ಕ್ರೀನ್ ರೆಕಾರ್ಡಿಂಗ್ ಮತ್ತು ಸ್ಕ್ರೀನ್‌ಶಾಟ್ (Screenshot) ತೆಗೆದುಕೊಳ್ಳುವಂತಿಲ್ಲ. 5 ಲಕ್ಷಕ್ಕಿಂತ ಹೆಚ್ಚಿನ ವಹಿವಾಟಿಗೆ ಕಡ್ಡಾಯವಾಗಿ ಫೇಸ್ ಸ್ಕ್ಯಾನ್ ಅಥವಾ ಫಿಂಗರ್ ಪ್ರಿಂಟ್ ಅಗತ್ಯ. ಮುಂಬರುವ ಹೊಸ ಆರ್ಥಿಕ ವರ್ಷ (2026-27) ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ‘ಡಿಜಿಟಲ್ ಅರೆಸ್ಟ್’ (Digital Arrest) ಮತ್ತು ಆನ್‌ಲೈನ್ ವಂಚನೆ ಪ್ರಕರಣಗಳಿಗೆ ಬ್ರೇಕ್ ಹಾಕಲು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಾಳೆಯಿಂದಲೇ … Continue reading April 1 Bank Rules: ನಾಳೆಯಿಂದ ಆನ್‌ಲೈನ್ ಪೇಮೆಂಟ್ ನಿಯಮಗಳಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಮೊಬೈಲ್‌ಗೆ OTP ಬರೋದಿಲ್ಲ!