ಅಜ್ಜನ ಕಾಲದ ಆಸ್ತಿ ಪತ್ರ ಬೇಕಾ? ಮೊಬೈಲ್‌ನಲ್ಲೇ ಪಡೆಯಿರಿ, 50 ವರ್ಷದ ಹಳೆಯ ‘ಪಹಣಿ & ಮ್ಯುಟೇಶನ್’. ಡೈರೆಕ್ಟ್ ಲಿಂಕ್ ಇಲ್ಲಿದೆ.

ರೈತರಿಗೆ ಗುಡ್ ನ್ಯೂಸ್! ನಿಮ್ಮ ಜಮೀನಿನ 1977 ರ ಹಳೆಯ ಪಹಣಿ, ಮ್ಯುಟೇಶನ್ ಅಥವಾ ನಕ್ಷೆ ಬೇಕೇ? ಇದಕ್ಕಾಗಿ ಇನ್ಮುಂದೆ ತಾಲ್ಲೂಕು ಕಚೇರಿಯಲ್ಲಿ ಕ್ಯೂ ನಿಲ್ಲುವ ಹಾಗಿಲ್ಲ. ರಾಜ್ಯ ಸರ್ಕಾರ ಹೊಸ ‘ರೆಕಾರ್ಡ್ ರೂಮ್’ (Record Room) ವೆಬ್‌ಸೈಟ್ ಲಾಂಚ್ ಮಾಡಿದೆ. ಕೇವಲ 2 ನಿಮಿಷದಲ್ಲಿ, ಮನೆಯಲ್ಲೇ ಕುಳಿತು ಹಳೆಯ ದಾಖಲೆ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ನೋಡಿ.  ಹಳೆಯ ಪಹಣಿ, ಮ್ಯುಟೇಶನ್ ಹುಡುಕಿ ಸುಸ್ತಾಗಿದ್ದೀರಾ? ಬಂತು ಹೊಸ ವೆಬ್‌ಸೈಟ್! ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿ. ರೈತರು ತಮ್ಮ … Continue reading ಅಜ್ಜನ ಕಾಲದ ಆಸ್ತಿ ಪತ್ರ ಬೇಕಾ? ಮೊಬೈಲ್‌ನಲ್ಲೇ ಪಡೆಯಿರಿ, 50 ವರ್ಷದ ಹಳೆಯ ‘ಪಹಣಿ & ಮ್ಯುಟೇಶನ್’. ಡೈರೆಕ್ಟ್ ಲಿಂಕ್ ಇಲ್ಲಿದೆ.