ವರ್ಗಾವಣೆ ದಂಧೆಗೆ ಬ್ರೇಕ್: ಹುದ್ದೆ ತೋರಿಸದೆ ಅಧಿಕಾರಿಗಳನ್ನು ಎತ್ತಂಗಡಿ ಮಾಡುವಂತಿಲ್ಲ!

ಇಂದಿನ ಪ್ರಮುಖ ಅಂಶಗಳು ಹುದ್ದೆ ತೋರಿಸದೆ ಅಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ – ಹೈಕೋರ್ಟ್. ಖಾಲಿ ಕೂರಿಸಿ ಸಂಬಳ ನೀಡಿದರೆ ಇಲಾಖಾ ಮುಖ್ಯಸ್ಥರೇ ಹೊಣೆ. ತಪ್ಪಿತಸ್ಥ ಅಧಿಕಾರಿಗಳ ವೇತನದಿಂದಲೇ ಹಣ ವಸೂಲಿಗೆ ಖಡಕ್ ಸೂಚನೆ. ಬೆಂಗಳೂರು: ರಾಜ್ಯ ಸರ್ಕಾರವು ಅಧಿಕಾರಿಗಳನ್ನು ವರ್ಗಾವಣೆ ಮಾಡುವಾಗ ಅನುಸರಿಸುವ ಪದ್ಧತಿಯ ಬಗ್ಗೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇನ್ನು ಮುಂದೆ ಯಾವುದೇ ಅಧಿಕಾರಿಯನ್ನು ಅವರು ಕೆಲಸ ಮಾಡಬೇಕಾದ ಹುದ್ದೆಯನ್ನು (Posting) ತೋರಿಸದೆ ವರ್ಗಾವಣೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತೆರಿಗೆದಾರರ ಹಣ … Continue reading ವರ್ಗಾವಣೆ ದಂಧೆಗೆ ಬ್ರೇಕ್: ಹುದ್ದೆ ತೋರಿಸದೆ ಅಧಿಕಾರಿಗಳನ್ನು ಎತ್ತಂಗಡಿ ಮಾಡುವಂತಿಲ್ಲ!