ಆಸ್ತಿ ದಾಖಲೆ ಇ-ಖಾತಾ ಪಡೆಯಲು ಇನ್ನು ಪಂಚಾಯತಿಗೆ ಅಲೆಯಬೇಕಿಲ್ಲ: ಮನೆಯಲ್ಲೇ ಕುಳಿತು ಡೌನ್‌ಲೋಡ್ ಮಾಡಿಕೊಳ್ಳಿ!
ಮುಖ್ಯಾಂಶಗಳು ಇ-ಸ್ವತ್ತು ಪೋರ್ಟಲ್‌ನಲ್ಲಿ ಇನ್ನು ಆನ್‌ಲೈನ್ ಇ-ಖಾತಾ ಲಭ್ಯ. ನಮೂನೆ 9, 11 ಪಡೆಯಲು ಪಂಚಾಯತಿ ಅಲೆದಾಟ ಬೇಕಿಲ್ಲ. ಅಧಿಕಾರಿಗಳು ವಿಳಂಬ ಮಾಡಿದರೆ ‘ಸ್ವಯಂಚಾಲಿತ ಅನುಮೋದನೆ’ ಸಿಗಲಿದೆ. ನಿಮ್ಮ ಆಸ್ತಿಗೆ ಸಂಬಂಧಿಸಿದ ಇ-ಖಾತಾ ಪಡೆಯಲು ಪಂಚಾಯತಿ ಕಚೇರಿ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದೀರಾ? ಅಧಿಕಾರಿಗಳ ಸಹಿ ಸಿಗದೆ ಅಲೆಯುತ್ತಿದ್ದೀರಾ? ಇನ್ನು ಮುಂದೆ ಆ ಚಿಂತೆ ಬಿಡಿ! ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಜನರಿಗಾಗಿ ಒಂದು ಭರ್ಜರಿ ಸಿಹಿಸುದ್ದಿ ನೀಡಿದೆ. ಈಗ ನಿಮ್ಮ ಜಮೀನಿನ ಇ-ಖಾತಾ (ನಮೂನೆ 9 ಮತ್ತು … Continue reading ಆಸ್ತಿ ದಾಖಲೆ ಇ-ಖಾತಾ ಪಡೆಯಲು ಇನ್ನು ಪಂಚಾಯತಿಗೆ ಅಲೆಯಬೇಕಿಲ್ಲ: ಮನೆಯಲ್ಲೇ ಕುಳಿತು ಡೌನ್‌ಲೋಡ್ ಮಾಡಿಕೊಳ್ಳಿ!
Copy and paste this URL into your WordPress site to embed
Copy and paste this code into your site to embed