ನಿಮ್ಮ ಜಮೀನು ಅಳತೆ ಮಾಡಲು ಇನ್ನು ಯಾವುದೇ ಟೇಪ್,ಹಗ್ಗ ಬೇಡ ಮೊಬೈಲ್‌ನಲ್ಲೇ ಹೀಗೆ ಚೆಕ್ ಮಾಡಿ

ಮುಖ್ಯಾಂಶಗಳು ಸರ್ಕಾರಿ ಕಚೇರಿ ಅಥವಾ ಸರ್ವೇಯರ್ ಸಹಾಯವಿಲ್ಲದೆ ನೀವೇ ಜಮೀನು ಅಳೆಯಬಹುದು. ‘ದಿಶಾಂಕ್’ ಆ್ಯಪ್ ಮೂಲಕ ನಿಖರ ಸರ್ವೆ ನಂಬರ್ ಮಾಹಿತಿ ಲಭ್ಯ. ಜಮೀನಿನ ವಿಸ್ತೀರ್ಣವನ್ನು ಫೀಟ್ ಅಥವಾ ಮೀಟರ್‌ಗಳಲ್ಲಿ ಅಳೆಯುವ ಸೌಲಭ್ಯ. ರೈತ ಬಾಂಧವರೇ, ನಿಮ್ಮ ಜಮೀನಿನ ಅಳತೆ ಎಷ್ಟಿದೆ? ಸರ್ವೆ ನಂಬರ್ ಪ್ರಕಾರ ನಿಮ್ಮ ಜಮೀನು ಸರಿಯಾಗಿದೆಯೇ ಅಥವಾ ಪಕ್ಕದ ಜಮೀನಿನವರು ಒತ್ತುವರಿ ಮಾಡಿದ್ದಾರೆಯೇ? ಇಂತಹ ಗೊಂದಲಗಳಿಗೆ ಉತ್ತರ ಪಡೆಯಲು ಇನ್ನು ಮುಂದೆ ನೀವು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿಲ್ಲ. ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಮೂಲಕವೇ … Continue reading ನಿಮ್ಮ ಜಮೀನು ಅಳತೆ ಮಾಡಲು ಇನ್ನು ಯಾವುದೇ ಟೇಪ್,ಹಗ್ಗ ಬೇಡ ಮೊಬೈಲ್‌ನಲ್ಲೇ ಹೀಗೆ ಚೆಕ್ ಮಾಡಿ