ರಾತ್ರಿ ಮಲಗಿದಾಗ ನಿಮಗೆ ಈ ಅನುಭವವಾಗುತ್ತಿದೆಯೇ? ಕಿಡ್ನಿ ವೈಫಲ್ಯದ ಮುನ್ಸೂಚನೆ ಇರಬಹುದು, ನಿರ್ಲಕ್ಷಿಸಬೇಡಿ!
ಜಾಗ್ರತೆ: ಕಿಡ್ನಿ ವೈಫಲ್ಯವು ಸದ್ದಿಲ್ಲದೆ ಸಂಭವಿಸುವ ಕಾಯಿಲೆಯಾಗಿದ್ದು, ರಾತ್ರಿ ಹೊತ್ತು ಕಾಣಿಸಿಕೊಳ್ಳುವ ಸಣ್ಣಪುಟ್ಟ ಬದಲಾವಣೆಗಳೇ ಇದರ ಮುನ್ಸೂಚನೆಯಾಗಿರುತ್ತದೆ. ಪಾದಗಳ ಊತ, ಉಸಿರಾಟದ ತೊಂದರೆ ಅಥವಾ ಅತಿಯಾದ ಮೂತ್ರ ವಿಸರ್ಜನೆಯನ್ನು ನಿರ್ಲಕ್ಷಿಸಬೇಡಿ. ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು ನಿಮ್ಮ ಕಿಡ್ನಿಗಳ ಜೀವ ಉಳಿಸಬಹುದು. ರಾತ್ರಿ ಮಲಗಿದ ಮೇಲೆ ಪದೇ ಪದೇ ಎದ್ದು ಬಾತ್‌ರೂಮ್‌ಗೆ ಹೋಗುತ್ತಿದ್ದೀರಾ? ಅಥವಾ ಬೆಳಗ್ಗೆ ಎದ್ದಾಗ ಪಾದಗಳಲ್ಲಿ ಅತಿಯಾದ ಊತ ಕಾಣಿಸಿಕೊಳ್ಳುತ್ತಿದೆಯೇ? ಕಿಡ್ನಿಗಳು ನಮ್ಮ ದೇಹದ ‘ಫಿಲ್ಟರ್’ಗಳಿದ್ದಂತೆ. ರಕ್ತವನ್ನು ಶುದ್ಧೀಕರಿಸಿ, ವಿಷಕಾರಿ ಅಂಶಗಳನ್ನು ಹೊರಹಾಕುವ ಈ … Continue reading ರಾತ್ರಿ ಮಲಗಿದಾಗ ನಿಮಗೆ ಈ ಅನುಭವವಾಗುತ್ತಿದೆಯೇ? ಕಿಡ್ನಿ ವೈಫಲ್ಯದ ಮುನ್ಸೂಚನೆ ಇರಬಹುದು, ನಿರ್ಲಕ್ಷಿಸಬೇಡಿ!
Copy and paste this URL into your WordPress site to embed
Copy and paste this code into your site to embed