New Rules: ಮಾರ್ಚ್ 1 ರಿಂದ ಹೊಸ ರೂಲ್ಸ್ ಜಾರಿ, ವಾಟ್ಸಾಪ್, ರೈಲ್ವೆ ಟಿಕೆಟ್ ಮತ್ತು UPI ಸೇರಿ ಈ 11 ಪ್ರಮುಖ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಇಂದಿನಿಂದ ಬದಲಾಗುವ ಪ್ರಮುಖ ನಿಯಮಗಳು ಸಿಮ್ ಬೈಂಡಿಂಗ್: ಇನ್ಮುಂದೆ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದರೆ ವಾಟ್ಸಾಪ್, ಟೆಲಿಗ್ರಾಂ ಕೆಲಸ ಮಾಡುವುದಿಲ್ಲ. ರೈಲ್ವೆ ಟಿಕೆಟ್: ಹಳೆಯ UTS ಆ್ಯಪ್ ಬದಲಿಗೆ ಹೊಸ ‘RailOne’ ಆ್ಯಪ್ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಚಾಲನೆಗೆ ಬರಲಿದೆ. ಬ್ಯಾಂಕಿಂಗ್ ಬದಲಾವಣೆ: ಕನಿಷ್ಠ ಬ್ಯಾಲೆನ್ಸ್ ಲೆಕ್ಕಾಚಾರದಲ್ಲಿ ‘ತಿಂಗಳ ಸರಾಸರಿ’ (AMB) ನಿಯಮ ಜಾರಿಯಾಗಲಿದ್ದು, ಗ್ರಾಹಕರಿಗೆ ದಂಡದಿಂದ ರಿಲೀಫ್ ಸಿಗಲಿದೆ. ಇಂದಿನಿಂದ ಬದಲಾಗಲಿದೆ ಈ 11 ಪ್ರಮುಖ ನಿಯಮಗಳು: ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ! ಮಾರ್ಚ್ … Continue reading New Rules: ಮಾರ್ಚ್ 1 ರಿಂದ ಹೊಸ ರೂಲ್ಸ್ ಜಾರಿ, ವಾಟ್ಸಾಪ್, ರೈಲ್ವೆ ಟಿಕೆಟ್ ಮತ್ತು UPI ಸೇರಿ ಈ 11 ಪ್ರಮುಖ ನಿಯಮಗಳಲ್ಲಿ ಮಹತ್ವದ ಬದಲಾವಣೆ