New Rules: ಇಂದಿನಿಂದ ಸಿಮ್ ಕಾರ್ಡ್, ಯುಪಿಐ, LPG ರೂಲ್ಸ್ ಚೇಂಜ್: ಈ ಕೆಲಸ ಮಾಡದಿದ್ರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಬಹುದು!

  ಇಂದಿನ (ಜ.1) ಪ್ರಮುಖ ಬದಲಾವಣೆಗಳು ಚಿನ್ನದ ಬೆಲೆ: ಕೇವಲ 3 ದಿನದಲ್ಲಿ 6,540 ರೂಪಾಯಿ ಇಳಿಕೆ! ಬ್ಯಾಂಕ್ ಸಾಲ: ಇಂದಿನಿಂದ ಗೃಹ ಸಾಲದ ಬಡ್ಡಿ ದರ ಕಡಿತ. ಡೆಡ್‌ಲೈನ್: ಪ್ಯಾನ್-ಆಧಾರ್ ಲಿಂಕ್ ಆಗದಿದ್ರೆ ಇಂದೇ ಕೊನೆ ದಿನ. ಹೊಸ ವರ್ಷಕ್ಕೆ ಕಾಲಿಟ್ಟಿದ್ದೀರಾ? ಸಂಭ್ರಮದ ಜೊತೆಗೆ ನಿಮ್ಮ ಜೇಬಿನ ಮ್ಯಾನೇಜ್ಮೆಂಟ್ ಕೂಡ ಮುಖ್ಯ. “ನನಗೇನು, ನಾನೇನು ಸಾಲ ಮಾಡಿಲ್ಲವಲ್ಲ” ಅಂತ ಸುಮ್ಮನಿರಬೇಡಿ. ಯಾಕಂದ್ರೆ ಇಂದಿನಿಂದ (ಜನವರಿ 1, 2026) ಬದಲಾಗಿರುವ ನಿಯಮಗಳು ಪ್ರತಿಯೊಬ್ಬರಿಗೂ ಎಫೆಕ್ಟ್ ನೀಡಲಿವೆ. ಒಂದೆಡೆ … Continue reading New Rules: ಇಂದಿನಿಂದ ಸಿಮ್ ಕಾರ್ಡ್, ಯುಪಿಐ, LPG ರೂಲ್ಸ್ ಚೇಂಜ್: ಈ ಕೆಲಸ ಮಾಡದಿದ್ರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಬಹುದು!