⚠️ ಎಚ್ಚರಿಕೆ: ಟೋಲ್‌ಗೇಟ್‌ಗಳಲ್ಲಿ ಇನ್ಮುಂದೆ ‘ಕ್ಯಾಶ್’ ನಡೆಯಲ್ಲ! ಏಪ್ರಿಲ್ 1 ರಿಂದ ರಾಷ್ಟ್ರೀಯ ಹೆದ್ದಾರಿಗಳ (National Highways) ಟೋಲ್ ಪ್ಲಾಜಾಗಳಲ್ಲಿ ನಗದು (Cash) ಕೊಟ್ಟು ರಸೀದಿ ಪಡೆಯುವ ಸಿಸ್ಟಮ್ ಸಂಪೂರ್ಣ ಬಂದ್ ಆಗಲಿದೆ. ವಾಹನ ಸವಾರರು ಪ್ರಯಾಣಿಸುವ ಮುನ್ನ ತಮ್ಮ ಫಾಸ್ಟ್‌ಟ್ಯಾಗ್ (FASTag) ಖಾತೆಯಲ್ಲಿ ಕನಿಷ್ಠ ₹500 ಬ್ಯಾಲೆನ್ಸ್ ಇರುವಂತೆ ನೋಡಿಕೊಳ್ಳಿ. ಸರ್ವರ್ ಬ್ಯುಸಿ ಇದ್ದಾಗ ಕ್ಯೂನಲ್ಲಿ ನಿಂತು PhonePe ಮೂಲಕ ಹಣ ಕಟ್ಟುವುದು ಕಷ್ಟವಾಗಬಹುದು. ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಕಟ್ಟಬೇಕಾದೀತು! ಬೆಂಗಳೂರು: ಕ್ಯಾಲೆಂಡರ್‌ನಲ್ಲಿ ತಿಂಗಳು ಬದಲಾದಂತೆ … Continue reading ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳು! ಪ್ಯಾನ್ ಕಾರ್ಡ್, ಟೋಲ್, ಹೊಸ ಟ್ಯಾಕ್ಸ್ ರೂಲ್ಸ್; ತಪ್ಪದೇ ತಿಳಿದುಕೊಳ್ಳಿ
Copy and paste this URL into your WordPress site to embed
Copy and paste this code into your site to embed