BIGNEWS: ವಾಹನ ಸವಾರರೇ ನಿಮ್ಮ ಬಳಿ ಹಳೆಯ ವಾಹನ ಇದ್ದರೆ ತಪ್ಪದೇ ತಿಳ್ಕೊಳ್ಳಿ ಸರ್ಕಾರದಿಂದ ಬಂತು ಹೊಸ ರೂಲ್ಸ್.!

ಮುಖ್ಯಾಂಶಗಳು (Highlights) 15 ವರ್ಷ ಹಳೆಯ ವಾಹನಗಳಿಗೆ ಹೈಟೆಕ್ ಕೇಂದ್ರದಲ್ಲಿ ಪರೀಕ್ಷೆ ಕಡ್ಡಾಯ. ವಾಹನದ 360 ಡಿಗ್ರಿ 10 ಸೆಕೆಂಡ್ ವಿಡಿಯೋ ಅಪ್‌ಲೋಡ್ ಮಾಡುವುದು ಮಸ್ಟ್. ಫಿಟ್‌ನೆಸ್ ಪರೀಕ್ಷೆಯಲ್ಲಿ ಫೇಲ್ ಆದರೆ ಗಾಡಿ ಗುಜರಿ ಸೇರೋದು ಗ್ಯಾರಂಟಿ. ನಿಮ್ಮ ಮನೆಯ ಮುಂದೆ ಅಥವಾ ಗ್ಯಾರೇಜ್‌ನಲ್ಲಿ 15 ವರ್ಷ ಹಳೆಯದಾದ ಸ್ಕೂಟರ್ ಅಥವಾ ಕಾರ್ ಇದೆಯೇ? ಈವರೆಗೆ ನೀವು ಆರ್.ಟಿ.ಒ ಆಫೀಸ್‌ಗೆ ಹೋಗದೆ, ಕೇವಲ ಏಜೆಂಟರಿಗೆ ಹಣ ಕೊಟ್ಟು ಫಿಟ್‌ನೆಸ್ ಸರ್ಟಿಫಿಕೇಟ್ (FC) ಮಾಡಿಸುತ್ತಿದ್ದೀರಾ? ಹಾಗಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. … Continue reading BIGNEWS: ವಾಹನ ಸವಾರರೇ ನಿಮ್ಮ ಬಳಿ ಹಳೆಯ ವಾಹನ ಇದ್ದರೆ ತಪ್ಪದೇ ತಿಳ್ಕೊಳ್ಳಿ ಸರ್ಕಾರದಿಂದ ಬಂತು ಹೊಸ ರೂಲ್ಸ್.!