ರಾಜ್ಯದಲ್ಲಿ ಹೊಸ BPL ಕಾರ್ಡ್ ಪಡೆಯುವವರಿಗೆ ಇನ್ಮುಂದೆ ಹೊಸ ರೂಲ್ಸ್ . ಅರ್ಜಿ ಸಲ್ಲಿಸುವುದು ಹೇಗೆ.?
ಪ್ರಮುಖ ಅಪ್‌ಡೇಟ್: ಕೇಂದ್ರ ಸರ್ಕಾರವು ಬಿಪಿಎಲ್ ಪಡಿತರ ಚೀಟಿ ಪಡೆಯಲು ಇದ್ದ ಆದಾಯದ ಮಿತಿಯನ್ನು ಹೆಚ್ಚಿಸಿದ್ದು, ನಿಗದಿತ ಮಿತಿಗಿಂತ ಸ್ವಲ್ಪ ಹೆಚ್ಚು ಆದಾಯ ಇದ್ದರೂ ಈಗ ಕಾರ್ಡ್ ಪಡೆಯಬಹುದು. ಲಕ್ಷಾಂತರ ಹೊಸ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಕೂಡಲೇ ಅಪ್‌ಡೇಟ್ ಮಾಡಲು ಸೂಚಿಸಲಾಗಿದೆ. ನಿಮಗೊಂದು ಭರ್ಜರಿ ಸಿಹಿಸುದ್ದಿ! ಕೇಂದ್ರ ಸರ್ಕಾರವು ಪಡಿತರ ಚೀಟಿ ಪಡೆಯಲು ಇದ್ದ ಆದಾಯದ ಮಿತಿಯನ್ನು ಈಗ ಹೆಚ್ಚಿಸಿದೆ. ಇದರಿಂದಾಗಿ ಈವರೆಗೆ ಮಧ್ಯಮ ವರ್ಗದ ವ್ಯಾಪ್ತಿಯಲ್ಲಿದ್ದ ಅನೇಕ ಕುಟುಂಬಗಳು ಇನ್ನು ಮುಂದೆ ಬಿಪಿಎಲ್ … Continue reading ರಾಜ್ಯದಲ್ಲಿ ಹೊಸ BPL ಕಾರ್ಡ್ ಪಡೆಯುವವರಿಗೆ ಇನ್ಮುಂದೆ ಹೊಸ ರೂಲ್ಸ್ . ಅರ್ಜಿ ಸಲ್ಲಿಸುವುದು ಹೇಗೆ.?
Copy and paste this URL into your WordPress site to embed
Copy and paste this code into your site to embed