ಕೇವಲ ₹12,499ಕ್ಕೆ  6000mAh ಬ್ಯಾಟರಿ , 50MP ಕ್ಯಾಮೆರಾ ಇರುವ ಹೊಸ 5G ಸ್ಮಾರ್ಟ್​ಫೋನ್ ಭಾರತದಲ್ಲಿಂದು ಬಿಡುಗಡೆ

ಬೆಂಗಳೂರು: ದೇಶದಲ್ಲಿ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಬ್ಯಾಟರಿ ಮತ್ತು ಕ್ಯಾಮೆರಾ ಆಯ್ಕೆಯನ್ನು ಬಯಸುವ ಗ್ರಾಹಕರಿಗಾಗಿ, ಶಿಯೋಮಿಯ ಉಪ-ಬ್ರ್ಯಾಂಡ್ ಆಗಿರುವ ಪೋಕೋ (POCO India) ತನ್ನ ಹೊಸ C ಸರಣಿಯ 5G ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಹೊಸದಾಗಿ ಬಿಡುಗಡೆಗೊಂಡಿರುವ ಈ ಸ್ಮಾರ್ಟ್‌ಫೋನ್ ಹೆಸರು ಪೋಕೋ C85 5G. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಫೀಚರ್‌ಗಳು ಮತ್ತು ಕಾರ್ಯಕ್ಷಮತೆ ಈ ಹೊಸ … Continue reading ಕೇವಲ ₹12,499ಕ್ಕೆ  6000mAh ಬ್ಯಾಟರಿ , 50MP ಕ್ಯಾಮೆರಾ ಇರುವ ಹೊಸ 5G ಸ್ಮಾರ್ಟ್​ಫೋನ್ ಭಾರತದಲ್ಲಿಂದು ಬಿಡುಗಡೆ