ದೇಶಾದ್ಯಂತ ಜನಗಣತಿಗೆ  ಹಂತ 1ರ ಪ್ರಶ್ನಾವಳಿ ಅಧಿಸೂಚನೆ ಬಿಡುಗಡೆ: ನಿಮ್ಮ ಮನೆಗೆ ಬರುವ ಅಧಿಕಾರಿಗಳು ಕೇಳುವ 33 ಪ್ರಶ್ನೆಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ!

ಮುಖ್ಯಾಂಶಗಳು ಜನಗಣತಿ ಅಧಿಕಾರಿಗಳಿಂದ ನಿಮ್ಮ ಮನೆ ಬಾಗಿಲಿಗೆ 33 ಪ್ರಶ್ನೆಗಳು. ನಿಮ್ಮ ಸ್ಮಾರ್ಟ್‌ಫೋನ್, ಇಂಟರ್ನೆಟ್ ಮತ್ತು ವಾಹನಗಳ ಮಾಹಿತಿ ಕಡ್ಡಾಯ. ಕುಟುಂಬದ ಮುಖ್ಯಸ್ಥರ ಜಾತಿ ಮತ್ತು ಧರ್ಮದ ವಿವರ ಅತಿ ಮುಖ್ಯ. ನವದೆಹಲಿ: ಭಾರತದಲ್ಲಿ ಬಹುನಿರೀಕ್ಷಿತ ಜನಗಣತಿ ಪ್ರಕ್ರಿಯೆ ಆರಂಭವಾಗುತ್ತಿದ್ದು, ಈ ಬಾರಿ ಜನರ ಜೀವನಮಟ್ಟವನ್ನು ಅಳೆಯಲು ಸರ್ಕಾರವು ವಿಸ್ತೃತ ಪ್ರಶ್ನಾವಳಿಯನ್ನು ಸಿದ್ಧಪಡಿಸಿದೆ. ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಕೇವಲ ಜನಸಂಖ್ಯೆ ಮಾತ್ರವಲ್ಲದೆ ನಿಮ್ಮ ಮನೆಯಲ್ಲಿರುವ ಗ್ಯಾಜೆಟ್‌ಗಳು, ವಾಹನಗಳು ಮತ್ತು ನೀವು ಬಳಸುವ ಇಂಟರ್ನೆಟ್ ಸೌಲಭ್ಯದ … Continue reading ದೇಶಾದ್ಯಂತ ಜನಗಣತಿಗೆ  ಹಂತ 1ರ ಪ್ರಶ್ನಾವಳಿ ಅಧಿಸೂಚನೆ ಬಿಡುಗಡೆ: ನಿಮ್ಮ ಮನೆಗೆ ಬರುವ ಅಧಿಕಾರಿಗಳು ಕೇಳುವ 33 ಪ್ರಶ್ನೆಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ!