1 ರಿಂದ 12ನೇ ತರಗತಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ₹1.25 ಲಕ್ಷದವರೆಗೆ ವಿದ್ಯಾರ್ಥಿವೇತನ; ಅರ್ಜಿ ಸಲ್ಲಿಕೆ ಹೇಗೆ?

ನ್ಯಾಷನಲ್ ಸ್ಕಾಲರ್‌ಶಿಪ್: ಪ್ರಮುಖ ಅಂಶಗಳು ಒಂದೇ ವೇದಿಕೆ: ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ (NSP) ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ 140+ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಗರಿಷ್ಠ ನೆರವು: ಕೋರ್ಸ್‌ಗಳ ಆಧಾರದ ಮೇಲೆ ₹1,000 ದಿಂದ ಆರಂಭವಾಗಿ ₹1.25 ಲಕ್ಷದವರೆಗೆ ಆರ್ಥಿಕ ನೆರವು ಸಿಗಲಿದೆ. ನೇರ ಪಾವತಿ: ವಿದ್ಯಾರ್ಥಿವೇತನದ ಹಣವು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ವಿದ್ಯಾರ್ಥಿಯ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಮಕ್ಕಳನ್ನು ದೊಡ್ಡ ಶಾಲೆ-ಕಾಲೇಜುಗಳಿಗೆ ಸೇರಿಸಿದ ಮೇಲೆ ಶುಲ್ಕ ಕಟ್ಟಲು ಕಷ್ಟಪಡುವ ಪೋಷಕರು ನಮ್ಮಲ್ಲಿ ಅನೇಕರಿದ್ದಾರೆ. ಅನೇಕ … Continue reading 1 ರಿಂದ 12ನೇ ತರಗತಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ₹1.25 ಲಕ್ಷದವರೆಗೆ ವಿದ್ಯಾರ್ಥಿವೇತನ; ಅರ್ಜಿ ಸಲ್ಲಿಕೆ ಹೇಗೆ?