₹2.40 ಲಕ್ಷದವರೆಗೆ ನೆರವು! ಮುತ್ತೂಟ್ ಫೈನಾನ್ಸ್‌ ವಿದ್ಯಾರ್ಥಿವೇತನ, ಈಗಲೇ ಅರ್ಜಿ ಸಲ್ಲಿಸಿ

ಭಾರತದ ಅತಿ ದೊಡ್ಡ ಚಿನ್ನದ ಸಾಲ ನೀಡುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಲ್ಲಿ (NBFC) ಒಂದಾದ ಮುತ್ತೂಟ್ ಫೈನಾನ್ಸ್ ಲಿಮಿಟೆಡ್, ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬೆಂಬಲ ನೀಡಲು ಮಹತ್ವದ ಯೋಜನೆಯನ್ನು ಪ್ರಕಟಿಸಿದೆ. ಅದೇ ‘ಮುತ್ತೂಟ್ ಎಂ. ಜಾರ್ಜ್ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆ 2025-26’ (Muthoot M George Higher Education Scholarship 2025-26). ಈ ಯೋಜನೆಯ ಮುಖ್ಯ ಉದ್ದೇಶವು, ವೃತ್ತಿಪರ ಕೋರ್ಸ್‌ಗಳಲ್ಲಿ ಓದುತ್ತಿರುವ ಅರ್ಹ ಮೆರಿಟ್ ವಿದ್ಯಾರ್ಥಿಗಳಿಗೆ ಸೂಕ್ತ ಆರ್ಥಿಕ … Continue reading ₹2.40 ಲಕ್ಷದವರೆಗೆ ನೆರವು! ಮುತ್ತೂಟ್ ಫೈನಾನ್ಸ್‌ ವಿದ್ಯಾರ್ಥಿವೇತನ, ಈಗಲೇ ಅರ್ಜಿ ಸಲ್ಲಿಸಿ