ಫ್ಲಿಪ್‌ಕಾರ್ಟ್ ಬಂಪರ್ ಆಫರ್: 23,000 ರೂ. ಒಳಗೆ ಸಿಗ್ತಿದೆ 50MP ಕ್ಯಾಮೆರಾದ ಬೆಸ್ಟ್ 5G ಫೋನ್ ಇಲ್ಲಿದೆ ನೋಡಿ!

📱 ಮೊಬೈಲ್ ಆಫರ್ ಮುಖ್ಯಾಂಶಗಳು: ಭರ್ಜರಿ ಡಿಸ್ಕೌಂಟ್: Moto Edge 60 Fusion ಮೇಲೆ 3000 ರೂ. ನೇರ ಉಳಿತಾಯ. ಪವರ್‌ಫುಲ್ ಬ್ಯಾಟರಿ: 5500mAh ಬ್ಯಾಟರಿ ಜೊತೆ 68W ಫಾಸ್ಟ್ ಚಾರ್ಜಿಂಗ್. ಬ್ಯಾಂಕ್ ಆಫರ್: SBI/HDFC ಕಾರ್ಡ್ ಇದ್ರೆ ಹೆಚ್ಚುವರಿ 2000 ರೂ. ಕಡಿತ. ಬಜೆಟ್ ಫೋನ್ ಕಿಂಗ್ ಎಂದೇ ಕರೆಯಲ್ಪಡುವ ಮೊಟೊರೊಲಾ (Motorola), ತನ್ನ ಹೊಸ ‘Motorola Edge 60 Fusion’ ಫೋನ್ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ‘ಸೂಪರ್ ವ್ಯಾಲ್ಯೂ ವೀಕ್’ (Super … Continue reading ಫ್ಲಿಪ್‌ಕಾರ್ಟ್ ಬಂಪರ್ ಆಫರ್: 23,000 ರೂ. ಒಳಗೆ ಸಿಗ್ತಿದೆ 50MP ಕ್ಯಾಮೆರಾದ ಬೆಸ್ಟ್ 5G ಫೋನ್ ಇಲ್ಲಿದೆ ನೋಡಿ!