BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಡಬಲ್ ಧಮಾಕಾ ಗಿಫ್ಟ್ ಒಟ್ಟಿಗೆ 2 ತಿಂಗಳ ಹಣ 4000ರೂ ಬಿಡುಗಡೆ ಮಾಡಿದ ಸಚಿವೆ ಹೆಬ್ಬಾಳ್ಕರ್!

📍 ಮುಖ್ಯಾಂಶಗಳು (Highlights) ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ ಒಟ್ಟಿಗೆ ಬಿಡುಗಡೆ. ಫಲಾನುಭವಿಗಳ ಖಾತೆಗೆ ನೇರವಾಗಿ 4,000 ರೂಪಾಯಿ ಜಮಾ. 25 ಮತ್ತು 26ನೇ ಕಂತಿನ ಹಣ ಬಿಡುಗಡೆ ಮಾಡಿದ ಸರ್ಕಾರ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಡಿಯಲ್ಲಿ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ 25 ಮತ್ತು 26 ನೇ ಕಂತಿನ ಹಣವನ್ನು ಈಗ ಒಟ್ಟಿಗೆ ಬಿಡುಗಡೆ ಮಾಡಲಾಗಿದ್ದು, ಫಲಾನುಭವಿಗಳ … Continue reading BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಡಬಲ್ ಧಮಾಕಾ ಗಿಫ್ಟ್ ಒಟ್ಟಿಗೆ 2 ತಿಂಗಳ ಹಣ 4000ರೂ ಬಿಡುಗಡೆ ಮಾಡಿದ ಸಚಿವೆ ಹೆಬ್ಬಾಳ್ಕರ್!